ಸೊಂಟದ ಕೆಳಗಿನ ಪದ ಬಳಸಿದ ಸೌಂದರ್ಯ! ಈಕೆಯ ಹುಚ್ಚಾಟಕ್ಕೆ ಇಲ್ವಾ ಆ್ಯಕ್ಷನ್? BBK13| Soundharya Shetty Bad Words
DK Hunts
0:00 / 0:00
ಸೊಂಟದ ಕೆಳಗಿನ ಪದ ಬಳಸಿದ ಸೌಂದರ್ಯ! ಈಕೆಯ ಹುಚ್ಚಾಟಕ್ಕೆ ಇಲ್ವಾ ಆ್ಯಕ್ಷನ್? BBK13| Soundharya Shetty Bad Words
19 053 просмотра · 1 день назад
DK Hunts
225 тыс. подписчиков
19 053 просмотра · 1 день назад
#BiggBossKannada13 #BBK13 #SoundaryaShetty #KichchaSudeep #ColorsKannada #BBK13Updates #BiggBossKannada #KannadaRealityShow #BBK13Controversy #ManjaEviction
ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಅಸಭ್ಯ ಪದಗಳ ಬಳಕೆ ಹಾಗೂ 'ಬೀಪ್' ಶಬ್ದಗಳದ್ದೇ ದೊಡ್ಡ ಸದ್ದು! ಇತ್ತೀಚೆಗಷ್ಟೇ ಯಶಸ್ ಅವರಿಗೆ ನಿಂದನೀಯ ಪದ ಬಳಸಿದ ಕಾರಣಕ್ಕೆ 'ಮಾಡರ್ನ್ ಮಹಾಕವಿ' ಮಂಜ ಅವರನ್ನು ನೇರವಾಗಿ ರೆಡ್ ಕಾರ್ಡ್ ನೀಡಿ ಹೊರಹಾಕಲಾಗಿತ್ತು. ಆದರೆ ಈಗ ಸೌಂದರ್ಯ ಶೆಟ್ಟಿ ಅವರು ಗಗನ್ ಜತೆಗೆ ಜಗಳವಾಡುವಾಗ ಅಸಭ್ಯ ಪದ ಬಳಸಿದ್ದು, ಬಿಗ್ ಬಾಸ್ ಅದಕ್ಕೆ 'ಬೀಪ್' ಹಾಕಿದ್ದಾರೆ.
ಸಾಮಾನ್ಯ ಪ್ರಜೆಗೆ ಒಂದು ನ್ಯಾಯ, ಸೆಲೆಬ್ರಿಟಿಗಳಿಗೆ ಮತ್ತೊಂದು ನ್ಯಾಯವೇ? ಸೌಂದರ್ಯ ಶೆಟ್ಟಿಯವರ ಈ ವರ್ತನೆಗೆ ಬಿಗ್ ಬಾಸ್ ಯಾವ ಶಿಕ್ಷೆ ನೀಡಬೇಕು? ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಏನು ಮಾಡಲಿದ್ದಾರೆ? ಈ ಕುರಿತ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ. ವೀಕ್ಷಿಸಿ ನಿಮ್ಮ ಅಭಿಪ್ರಾಯ ತಿಳಿಸಿ!
👉 Don't forget to Like, Share, and Subscribe to our channel for more Bigg Boss updates!