Перейти к содержимому

ಹೇರಳೇಕಾಯಿ ಚಿತ್ರಾನ್ನವನ್ನು ರುಚಿಕರವಾಗಿ ಮಾಡುವ ವಿಧಾನ I HERALEKAI CHITRANNA | CITRON LIME CHITHRANNA

Bhagya Tv

0:00 / 0:00

ಹೇರಳೇಕಾಯಿ ಚಿತ್ರಾನ್ನವನ್ನು ರುಚಿಕರವಾಗಿ ಮಾಡುವ ವಿಧಾನ I HERALEKAI CHITRANNA | CITRON LIME CHITHRANNA

33 875 просмотров · 1 г. назад
Bhagya Tv
1,36 млн подписчиков
33 875 просмотров · 1 г. назад
#bhagyatvrecipes #bhagyatv #bhagyatvkannada #chitranna #lemonrice ಹೇರಳೇಕಾಯಿ ಚಿತ್ರಾನ್ನವನ್ನು ಮಾಡುವ ವಿಧಾನ I HOW TO MAKE CITRON LIME CHITHRANNA https://mysunpure.in/ ಹೇರಳೆ ಕಾಯಿ ಚಿತ್ರನ್ನ ಮಾಡಲು ಬೇಕಾದ ಪದಾರ್ಥಗಳು ಅಕ್ಕಿ 1 ಕಪ್ ಹೇರಳೇಕಾಯಿ 1 ಎಣ್ಣೆ 3 ಟೇಬಲ್ ಸ್ಪೂನ್ ಸಾಸ್ವೆ ಸ್ವಲ್ಪ ಜೀರಿಗೆ ಸ್ವಲ್ಪ ಬೆಳ್ಳುಳ್ಳಿ ಎಸಳು 8 ರಿಂದ 10 ಕರಿಬೇವಿನ ಸೊಪ್ಪು ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಹಸಿಮೆಣಸಿನ ಕಾಯಿ 8 ಈರುಳ್ಳಿ 1 ಕ್ಯಾಪ್ಸಿಕಂ 1 ಕಡ್ಲೆಬೇಳೆ 1 ಟೇಬಲ್ ಸ್ಪೂನ್ ಉದ್ದಿನಬೇಳೆ 1 ಟೇಬಲ್ ಸ್ಪೂನ್ ಕಡಲೆಕಾಯಿ ಬೀಜ 3 ಟೇಬಲ್ ಸ್ಪೂನ್ ಅರಿಶಿನದ ಪುಡಿ ಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs