ಇಂದು ದಿನಾಂಕ:04/09/2026ರಂದು ಸಾಯಂಕಾಲ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂಬ
A9 NEWS BIJAPUR
0:00 / 0:00
ಇಂದು ದಿನಾಂಕ:04/09/2026ರಂದು ಸಾಯಂಕಾಲ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂಬ
2 946 просмотров · 4 дня назад
A9 NEWS BIJAPUR
10,5 тыс. подписчиков
2 946 просмотров · 4 дня назад
ದೇಯ ವಾಕ್ಯದೊಂದಿಗೆ ದ್ವಿಚಕ್ರ ವಾಹನ ಸವಾರರಿಗೆ ಕಡ್ಡಾಯವಾಗಿ ಶಿರಸ್ತ್ರಾಣ ಧರಿಸಲು ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಸೀತಾರಾಮ್ ಸರ್ ಹಾಗೂ ಏಎಸ್ಐ ಸುನಿಲ್ ಚವ್ಹಾಣ ಸರ್ ಹಾಗೂ ಸಿಬ್ಬಂದಿ ರವರು ಗಾಂಧಿ ಸರ್ಕಲ್ ದಲ್ಲಿ ದ್ವಿಚಕ್ರ ವಾಹನ ಸವರರಿಗೆ ಗುಲಾಬಿ ಹೂವು ಕೊಡುವುದರ ಮೂಲಕ ಜಾಗೃತಿ ಮೂಡಿಸಿದರು.