Перейти к содержимому

ಪದೇ ಪದೇ ಪ್ರತಿಭಟನೆ, ನಷ್ಟದ ಭೀತಿಯಲ್ಲಿ ಸಿಡಿದೆದ್ದ ವರ್ತಕರು | CJP Protest | Delhi Traders | Suvarna News

Asianet Suvarna News

0:00 / 0:00

ಪದೇ ಪದೇ ಪ್ರತಿಭಟನೆ, ನಷ್ಟದ ಭೀತಿಯಲ್ಲಿ ಸಿಡಿದೆದ್ದ ವರ್ತಕರು | CJP Protest | Delhi Traders | Suvarna News

6 897 просмотров · 3 часа назад
Asianet Suvarna News
5,66 млн подписчиков
6 897 просмотров · 3 часа назад
ರಾಷ್ಟ್ರ ರಾಜಧಾನಿ ದೆಹಲಿಯ ಕನ್ನಾಟ್ ಪ್ಲೇಸ್, ಖಾನ್ ಮಾರ್ಕೆಟ್ ಹಾಗೂ ಲಾಜ್‌ಪತ್ ನಗರ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಪದೇ ಪದೇ ನಡೆಯುತ್ತಿರುವ ಪ್ರತಿಭಟನೆಗಳಿಂದ ವ್ಯಾಪಾರ ವಹಿವಾಟಿಗೆ ತೀವ್ರ ಹೊಡೆತ ಬಿದ್ದಿದ್ದು, ಸ್ಥಳೀಯ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಬ್ಬದ ಸೀಸನ್‌ನಲ್ಲೇ ರಸ್ತೆ ನಿರ್ಬಂಧಗಳು ಮತ್ತು ಬ್ಯಾರಿಕೇಡ್‌ಗಳಿಂದಾಗಿ ಗ್ರಾಹಕರು ಬಾರದೆ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿರುವುದಾಗಿ ವರ್ತಕರು ಅಳಲು ತೋಡಿಕೊಂಡಿದ್ದಾರೆ. #DelhiTraders #ConnaughtPlace #DelhiNews #BusinessLoss #SuvarnaNews Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #kannadanews #asianetsuvarnanews #karnatakapolitics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews