Перейти к содержимому

Mysuru Palace Ayudha Puja 2026: ಅಂಬಾವಿಲಾಸ ಅರಮನೆಗೆ ಬಂದ ಯದುವೀರ್​​ ಒಡೆಯರ್​​ | Yaduveer Wadiyar

TV5 Kannada

0:00 / 0:00

Mysuru Palace Ayudha Puja 2026: ಅಂಬಾವಿಲಾಸ ಅರಮನೆಗೆ ಬಂದ ಯದುವೀರ್​​ ಒಡೆಯರ್​​ | Yaduveer Wadiyar

1 737 просмотров · 13 ч назад
TV5 Kannada
2,73 млн подписчиков
1 737 просмотров · 13 ч назад
Mysuru Palace Ayudha Puja 2026: ಅಂಬಾವಿಲಾಸ ಅರಮನೆಗೆ ಬಂದ ಯದುವೀರ್​​ ಒಡೆಯರ್​​ | Yaduveer Wadiyar ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದ್ದು, ಅರಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಅತ್ಯಂತ ವೈಭವದಿಂದ ಜರುಗುತ್ತಿವೆ. ದಿನದ ಆರಂಭದಿಂದಲೇ ಅರಮನೆಯಲ್ಲಿ ಚಂಡಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳು ನಿರಂತರವಾಗಿ ನೆರವೇರುತ್ತಿದ್ದು, ರಾಜಮನೆತನದ ಪರಂಪರೆಯಂತೆ ಖಾಸಾ ಆಯುಧಗಳನ್ನು ಅರಮನೆಯಿಂದ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನಿಸಲಾಗಿದೆ. ದೇವಾಲಯದಲ್ಲಿ ಪುರಾತನ ಕತ್ತಿ, ಈಟಿ, ಗುರಾಣಿ ಹಾಗೂ ಇತರೆ ಖಾಸಾ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಅವುಗಳನ್ನು ವಾಪಸ್ ಅರಮನೆಯ ಕಲ್ಯಾಣ ಮಂಟಪಕ್ಕೆ ತರಲಾಗುತ್ತದೆ. ನಿಗದಿಪಡಿಸಿದಂತೆ ಬೆಳಿಗ್ಗೆ 11.32 ರಿಂದ 11.52 ರ ಒಳಗಿನ ಅತ್ಯಂತ ಶುಭ ಮುಹೂರ್ತದಲ್ಲಿ ರಾಜಮನೆತನದ ಖಾಸಾ ಆಯುಧಗಳಿಗೆ ಹಾಗೂ ಅರಮನೆ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಹಸು, ಒಂಟೆ ಮತ್ತು ಕುದುರೆಗಳಂತಹ ಪಟ್ಟದ ಪ್ರಾಣಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ, ರಾಜಮನೆತನದ ವತಿಯಿಂದ ಬಳಕೆಯಲ್ಲಿರುವ ಪುರಾತನ ವಾಹನಗಳಿಗೂ ಕೂಡ ಸಾಂಪ್ರದಾಯಿಕವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದ್ದು, ಮೈಸೂರು ಅರಮನೆಯಲ್ಲಿ ದಸರಾ ಹಬ್ಬದ ಕಳೆ ಇಮ್ಮಡಿಗೊಂಡಿದೆ. The cultural capital of Mysuru is immersed in the vibrant celebrations of Ayudha Puja, with traditional rituals and special ceremonies being grandly performed inside the historic palace. The day began early with Chandi Homa and other religious rites, followed by the ceremonial transfer of the royal family's traditional 'Khasa Ayudhas' (personal weapons) from the palace to the Kodi Someshwara Temple. After special prayers and rituals are offered to the ancient swords, spears, shields, and other weapons at the temple, they are ceremoniously brought back to the palace Kalyana Mantapa. During the auspicious muhurat between 11.32 AM and 11.52 AM, Ayudha Puja is performed for the sacred weapons, alongside special worship for the royal elephants, cows, camels, and horses at the palace Savari Thotti. Traditional prayers are also offered to the heritage vehicles of the royal family, adding to the majestic and festive atmosphere of the Mysuru Dasara celebrations. #yaduveerwadiyar #MysoreDasara #AyudhaPuja #MysuruPalace #KodiSomeshwaraTemple #Vijayadashami #KarnatakaTradition #RoyalDasara #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬