ನಮ್ಮ ಮನೆಯಲ್ಲಿ ಗೌರಿ ಗಣೇಶ ಹಬ್ಬದ ಪೂರ್ವ ತಯಾರಿ | Sudharani Vlog
Sudharani Govardhan
0:00 / 0:00
ನಮ್ಮ ಮನೆಯಲ್ಲಿ ಗೌರಿ ಗಣೇಶ ಹಬ್ಬದ ಪೂರ್ವ ತಯಾರಿ | Sudharani Vlog
31 380 просмотров · 11 часов назад
Sudharani Govardhan
92 тыс. подписчиков
31 380 просмотров · 11 часов назад
ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ನಮ್ಮ ಮನೆಯಲ್ಲೂ ತಯಾರಿ ಶುರುವಾಗಿದೆ! 🌸🙏
ಗೌರಿಗೆ ಸೀರೆ ಉಡಿಸುವ ಸಿದ್ಧತೆ, ಮನೆಯ ಅಲಂಕಾರ, ಹಬ್ಬದ ವಿಶೇಷ ಅಡುಗೆಗಳ ಬಗ್ಗೆ ಜೊತೆಗೆ ಬಾಲ್ಯದ ಗೌರಿ ಗಣೇಶ ಹಬ್ಬದ ಸಿಹಿ ನೆನಪುಗಳನ್ನು ಈ VLOG ನಲ್ಲಿ ಹಂಚಿಕೊಂಡಿದ್ದೇನೆ. ❤️
ಅಂದಿನ ಹಬ್ಬದ ಸರಳತೆ, ಸಂಭ್ರಮ ಮತ್ತು ನೆನಪುಗಳನ್ನು ಮೆಲುಕು ಹಾಕುತ್ತಾ, ಇಂದಿನ ಹಬ್ಬದ ತಯಾರಿಯನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಈ VLOG ನಿಮಗೆ ನಿಮ್ಮ ಬಾಲ್ಯದ ಗೌರಿ ಗಣೇಶ ಹಬ್ಬದ ನೆನಪುಗಳನ್ನು ಖಂಡಿತಾ ತರುತ್ತದೆ ಎಂದು ಭಾವಿಸುತ್ತೇನೆ 🥰
ವೀಡಿಯೋ ಇಷ್ಟವಾದರೆ Like 👍 ಮಾಡಿ, Comment 💬 ಮಾಡಿ, Channel Subscribe 🔔 ಮಾಡಿ.
ಗೌರಿ, ಗಣೇಶನ ಆಶೀರ್ವಾದ ಎಲ್ಲರ ಮೇಲೂ ಇರಲಿ. 🙏🌺
In Association with : || श्री || Productions
Creative Input : Sudesh K Rao
Technical Support : Pooja Siddaraj
Follow me on:
Instagram : / sudharanigovardhan
Facebook : https://www.facebook.com/profile.php?...
Music Credit:
The Movement of India by Akash Gandhi
Free Music from YouTube Audio Library
/ audiolibrary
#Sudharani #SudharaniOfficial #sudharanigovardhan #sudharanivlogs #SRCelebrations #GowriGanesha #GowriHabba #GowriGaneshaHabba #ಗೌರಿಗಣೇಶ #ಗೌರಿಹಬ್ಬ #ಗಣೇಶಚತುರ್ಥಿ #KannadaVlog #KannadaYouTube #FestivalVlog #GowriPooja #GaneshaFestival #FestivalMemories #ChildhoodMemories #KannadaCulture