RBI Big Move! ಬ್ಯಾಂಕ್‌ಗಳಿಂದ ದಿಢೀರ್ 6 ಲಕ್ಷ ಕೋಟಿ ರೂ. ವಿಥ್ ಡ್ರಾ! ಏಕೆ ಈ ನಡೆ? ನಿಮ್ಮ EMI, ಸಾಲದ ಕಥೆ ಏನು?
Vijay Karnataka | ವಿಜಯ ಕರ್ನಾಟಕ
0:00 / 0:00
RBI Big Move! ಬ್ಯಾಂಕ್‌ಗಳಿಂದ ದಿಢೀರ್ 6 ಲಕ್ಷ ಕೋಟಿ ರೂ. ವಿಥ್ ಡ್ರಾ! ಏಕೆ ಈ ನಡೆ? ನಿಮ್ಮ EMI, ಸಾಲದ ಕಥೆ ಏನು?
79 600 просмотров · 3 дня назад
Vijay Karnataka | ವಿಜಯ ಕರ್ನಾಟಕ
1,81 млн подписчиков
79 600 просмотров · 3 дня назад
RBI Big Move! ಬ್ಯಾಂಕ್‌ಗಳಿಂದ ದಿಢೀರ್ 6 ಲಕ್ಷ ಕೋಟಿ ರೂ. ವಿಥ್ ಡ್ರಾ! ಏಕೆ ಈ ನಡೆ? ನಿಮ್ಮ EMI, ಸಾಲದ ಕಥೆ ಏನು? | RBI Big Move! Banks Suddenly Withdraw ₹6 Lakh Crores! Why This Step? What Is the Fate of Your EMI and Loans? | Vijay Karnataka
ಭಾರತದ ರಿಸರ್ವ್ ಬ್ಯಾಂಕ್ ಒಂದು ಬೃಹತ್ ಆಪರೇಷನ್ ಮಾಡಿದೆ. ಒಂದೇ ದಿನದಲ್ಲಿ ನಮ್ಮ ಬ್ಯಾಂಕಿಂಗ್ ಸಿಸ್ಟಮ್‌ನಿಂದ ಬರೋಬ್ಬರಿ 6 ಲಕ್ಷ ಕೋಟಿ ರೂಪಾಯಿಗೂ ಅಧಿಕ ಕ್ಯಾಶ್ ಅನ್ನು ಆರ್‌ಬಿಐ ವಿಥ್‌ಡ್ರಾ ಮಾಡಿದೆ. ಇದನ್ನು ಕೇಳಿದ ತಕ್ಷಣ ನಮಗೆಲ್ಲಾ ಗಾಬರಿ ಆಗೋದು ಸಹಜ. ಬ್ಯಾಂಕ್‌ಗಳಲ್ಲಿ ದುಡ್ಡಿಲ್ವಾ? ನಮ್ಮ್ ದುಡ್ಡಿಗೆ ಏನಾದ್ರು ಪ್ರಾಬ್ಲಮ್ ಆಗುತ್ತಾ? ನಮ್ಮ ಇಎಂಐ ಜಾಸ್ತಿ ಆಗಿಬಿಡುತ್ತಾ? ಅಂತ ನಿಮಗೆ ಅನ್ನಿಸ್ತಿರಬಹುದು. ಆದರೆ, ರಿಲ್ಯಾಕ್ಸ್.. ಇದು ಸಾಮಾನ್ಯ ಜನರ ಮೇಲೆ ಹಾಕಿರೋ ಯಾವುದೇ ಹೊಸ ಟ್ಯಾಕ್ಸ್ ಅಥವಾ ಫೀಸ್ ಅಲ್ಲ. ಇದೊಂದು ಪಕ್ಕಾ ಲಿಕ್ವಿಡಿಟಿ ಮ್ಯಾನೇಜ್ಮೆಂಟ್ ಅಥವಾ ಹಣಕಾಸು ನಿರ್ವಹಣೆಯ ಮಾಸ್ಟರ್ ಸ್ಟ್ರೋಕ್. ಅಷ್ಟಕ್ಕೂ ಬ್ಯಾಂಕ್‌ಗಳಲ್ಲಿ ಇಷ್ಟೊಂದು ಹಣ ಎಲ್ಲಿಂದ ಬಂತು? ಆರ್‌ಬಿಐ ದಿಢೀರ್ ಅಂತ 6 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ವಾಪಸ್ ಪಡೆದಿದ್ದೇಕೆ?
The Reserve Bank of India has executed a massive liquidity-management operation by withdrawing over ₹6 lakh crore in excess cash from the banking system in a single sweep. Such a monumental figure naturally triggers panic, leading many to wonder if banks are running short of funds, if personal deposits are at risk, or if loan EMIs are set to surge. However, citizens can breathe a sigh of relief—this is not a new tax or fee imposed on the public, but rather a calculated masterstroke of financial management by the central bank. Driven by massive capital inflows from special deposit schemes and government spending, the banking sector was flooded with a record liquidity surplus. This prompts the crucial question: Where did all this money come from, and why did the RBI suddenly pull back over ₹6 lakh crore?
ಬ್ಯಾಂಕ್‌ಗಳಿಂದ ಒಂದೇ ದಿನದಲ್ಲಿ 6 ಲಕ್ಷ ಕೋಟಿ ರೂ. ವಿಥ್ ಡ್ರಾ! ಏನಿದು RBI ಲಿಕ್ವಿಡಿಟಿ ಆಪರೇಷನ್? ನಿಮ್ಮ EMI ಮತ್ತು FD ಮೇಲೆ ಇದರ ಎಫೆಕ್ಟ್ ಏನು? | ₹6 Lakh Crores Withdrawn from Banks in a Single Day! What Is This RBI Liquidity Operation? What Is Its Effect on Your EMI and FD? | #RBIBigMove #IndianEconomy #BankingSystem #ReserveBankOfIndia #vijaykarnataka
00:00 ವೀಡಿಯೋ ಆರಂಭ
01:40 ಒಂದೇ ದಿನದಲ್ಲಿ ₹6 ಲಕ್ಷ ಕೋಟಿ ಹಿಂಪಡೆದ ಆಕ್ಷನ್‌ಗಳು
02:25 ಬ್ಯಾಂಕ್‌ಗಳಲ್ಲಿ ₹11.6 ಲಕ್ಷ ಕೋಟಿ ದಾಖಲೆಯ ಸರ್ಪ್ಲಸ್
03:15 NRIಗಳಿಂದ $136 ಬಿಲಿಯನ್ ಹರಿವು
04:05 ಹಣದುಬ್ಬರ ತಡೆಯಲು RBI 'ಸ್ಪಾಂಜ್' ಥಿಯರಿ
06:15 ಫಿಕ್ಸ್ಡ್ ಡೆಪಾಸಿಟ್ (FD) & ಬೆಲೆ ಏರಿಕೆ ಮೇಲಿನ ಪ್ರಭಾವ
07:20 ಷೇರುಪೇಟೆ ಮತ್ತು ಮ್ಯೂಚುವಲ್ ಫಂಡ್ಸ್ ಸ್ಥಿರತೆ
09:19 ವೀಡಿಯೋ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share