ಕಣ್ಣಿನ ಪೊರೆ - ಭಾಗ 1: ಕಾರಣಗಳು, ರೋಗ ಲಕ್ಷಣಗಳು| Cataract -Part 1: Causes, Symptoms -Dr Kukke Subrahmanya
Sindhu Eye Hospital
0:00 / 0:00
ಕಣ್ಣಿನ ಪೊರೆ - ಭಾಗ 1: ಕಾರಣಗಳು, ರೋಗ ಲಕ್ಷಣಗಳು| Cataract -Part 1: Causes, Symptoms -Dr Kukke Subrahmanya
37 215 просмотров · 4 года назад
Sindhu Eye Hospital
974 подписчика
37 215 просмотров · 4 года назад
ಈ ವೀಡಿಯೋದಲ್ಲಿ ಕಣ್ಣಿನ ಪೊರೆಯ ಕಾರಣಗಳು, ರೋಗ ಲಕ್ಷಣಗಳ ಬಗ್ಗೆ ವಿವರವಾಗಿ ತಿಳಿಯೋಣ. ಈ ವೀಡಿಯೋ ಸರಮಾಲೆ ವಿಶೇಷವಾಗಿ ಕನ್ನಡದಲ್ಲಿ ಕಣ್ಣಿನ ಬಗೆಗಿನ ವೈಜ್ಞಾನಿಕವಾದ ವಿಚಾರಗಳನ್ನು ತಿಳಿಸುವ ಹಾಗೂ ಕಣ್ಣಿನ ವಿವಿಧ ಬಗೆಯ ತೊಂದರೆಗಳು ಹಾಗೂ ರೋಗಗಳ ಜ್ಞಾನವನ್ನು ಪಸರಿಸುವ , ಲಭ್ಯವಿರುವ ವೈಜ್ಞಾನಿಕ ಚಿಕಿತ್ಸೆಯ ವಿಚಾರಗಳನ್ನು ತಿಳಿಸುವ ಆರೋಗ್ಯ ಶಿಕ್ಷಣ ಮಾಲಿಕೆಯಾಗಿದೆ. ಈ ವೀಡಿಯೋ ಮಾಲಿಕೆ ಶೈಕ್ಷಣಿಕ ಉದ್ದೇಶದಿಂದ ಕೂಡಿದ್ದು, ಇದರಲ್ಲಿನ ಚಿತ್ರಗಳು ಹಾಗೂ ವಿಷಯಗಳು ಎಲ್ಲಾ ವರ್ಗದ ವಯೋಮಾನದ ವೀಕ್ಷಕರಿಗೆ ಸೂಕ್ತವಾಗಿಲ್ಲದಿರಬಹುದು. ವೀಕ್ಷಕರು ತಮ್ಮ ವಿವೇಚನೆಯನ್ನು ಉಪಯೋಗಿಸಬೇಕಾಗಿ ಕೋರಿದೆ.
In this video Dr Kukke Subrahmanya talks about the common causes of cataract and common symptoms experienced by the patients. The video series is intended to spread scientific knowledge about Eye and its diseases, and also to take away certain myths. The series is in Kannada (English version will be uploaded shortly). This series is for Health Education purpose only and may contain images and video clips not suitable for all audiences. Viewer discretion is advised.
#sindhueyehospital #eyehospital #cataractsurgery #opthalmicevaluation #symptomsofcataract #opthalmology #retinaspecialist #optometrist #eyespecialist #eyecare #mysore #knowaboutyoureye