Перейти к содержимому

BS Sriramulu Slams DK Shivakumar |ಕಾಂಗ್ರೆಸ್​​ DNA ಅಲ್ಲೇ ಪ್ರಾಬ್ಲಂ! ಡಿಕೆಶಿ ವಿರುದ್ಧ ಶ್ರೀರಾಮುಲು ವಾಗ್ದಾಳಿ

TV5 Kannada

0:00 / 0:00

BS Sriramulu Slams DK Shivakumar |ಕಾಂಗ್ರೆಸ್​​ DNA ಅಲ್ಲೇ ಪ್ರಾಬ್ಲಂ! ಡಿಕೆಶಿ ವಿರುದ್ಧ ಶ್ರೀರಾಮುಲು ವಾಗ್ದಾಳಿ

780 просмотров · 7 ч назад
TV5 Kannada
2,74 млн подписчиков
780 просмотров · 7 ч назад
BS Sriramulu Slams DK Shivakumar | ಕಾಂಗ್ರೆಸ್​​ DNA ಅಲ್ಲೇ ಪ್ರಾಬ್ಲಂ! ಡಿಕೆಶಿ ವಿರುದ್ಧ ಶ್ರೀರಾಮುಲು ವಾಗ್ದಾಳಿ | Tv5Kannada ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಹಾಗೂ ಹಾಲಿನ ದರ ಹೆಚ್ಚಳದ ನಿರ್ಧಾರವನ್ನು ಕಟುವಾಗಿ ಖಂಡಿಸಿರುವ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್. ರಾಮುಲು, ಕಾಂಗ್ರೆಸ್ ಸರ್ಕಾರ ಹಾಗೂ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ರಾಜ್ಯದಲ್ಲಿ ಖಜಾನೆ ಖಾಲಿ ಮಾಡಿ ದೆಹಲಿಯ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ನಾಯಕರು ಹೊರಟಿದ್ದಾರೆ. ಸಾರಿಗೆಯ ನಾಲ್ಕು ನಿಗಮಗಳಿಗೆ ಅನುದಾನ ನೀಡದೆ, ಜನರ ಮೇಲೆ ಬೆಲೆ ಏರಿಕೆಯ ಭಾರಿ ಹೊರೆಯನ್ನು ಹೇರಲಾಗುತ್ತಿದೆ. ರಾಜ್ಯದಲ್ಲಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತು ಕೇಳದ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರವನ್ನು ವ್ಯಾಪಾರದಂತೆ ನಡೆಸಲು ಹೊರಟಿದ್ದಾರೆ" ಎಂದು ರಾಮುಲು ಆರೋಪಿಸಿದ್ದಾರೆ. ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಟುವಾಗಿ ವಿಮರ್ಶಿಸಿದ ಅವರು, "ಒಂದು ಕಾಲದಲ್ಲಿ ಕನಕಪುರ ಬಂಡೆ, ಕೊತ್ವಾಲ ಶಿಷ್ಯ ಬಹಳ ಗಟ್ಟಿ ಅಂದುಕೊಂಡಿದ್ದೆವು. ಆದರೆ ಅಧಿಕಾರಕ್ಕೆ ಬಂದ ಮೇಲೆ ಆ ಬಂಡೆ ನುಚ್ಚುನೂರಾಗಿ ಏನೂ ಉಳಿದಿಲ್ಲ. ಮುಂಜಾನೆ ಎದ್ದರೆ ಸಿಡಿ ಚರ್ಚೆಗಳು ನಡೆಯುತ್ತಿದ್ದು, ಸಿದ್ದರಾಮಯ್ಯ ಅವರನ್ನು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ. ಆಡಳಿತಾರೂಢ ನಾಯಕರ ಒಳ ಜಗಳ ಹಾಗೂ ಬೆಲೆ ಏರಿಕೆಯಿಂದ ರಾಜ್ಯದ ಜನರು ಅತ್ಯಂತ ಕೆಟ್ಟ ಮತ್ತು ಅಯೋಮಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ರಾಮುಲು ಮಾಧ್ಯಮಗಳ ಮುಂದೆ ಸವಾಲೆಸೆದಿದ್ದಾರೆ. Senior BJP leader and former Karnataka Minister B.S. Sriramulu launched a blistering attack against the ruling Congress government over the recent bus fare hikes and escalating state financial crisis. Addressing reporters, Sriramulu accused state leaders of emptying the Karnataka treasury to appease high-command leaders in New Delhi. He slammed the administration for failing to provide required operational grants to the four state transport corporations (RTCs) and instead shifting the heavy financial burden directly onto common commuters. Taking direct aim at Deputy Chief Minister D.K. Shivakumar and the inner-party power struggles involving Chief Minister Siddaramaiah, Sriramulu asserted that governance in Karnataka has completely broken down, with cabinet ministers and bureaucrats ignoring administrative directives. He mocked the 'rock-solid' image of the leadership, alleging that internal CD discussions, political maneuvering, and high-command complaints have created widespread administrative chaos across the state. #BSSriramulu #DKShivakumar #milkpricehike #Siddaramaiah #BusFareHike #KarnatakaPolitics #CongressVsBJP #PriceHike #BreakingNews #KarnatakaNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬