Fake Medicine Scam:ಮೆಡಿಸಿನ್ ತಗೊಂಡಾಗ ಫೇಕ್ ಒರಿಜಿನಲ್ ಅಂತ ಹೆಂಗ್ ಪತ್ತೆಹಚ್ಚೋದು | TV5 KANNADA
TV5 Kannada
0:00 / 0:00
Fake Medicine Scam:ಮೆಡಿಸಿನ್ ತಗೊಂಡಾಗ ಫೇಕ್ ಒರಿಜಿನಲ್ ಅಂತ ಹೆಂಗ್ ಪತ್ತೆಹಚ್ಚೋದು | TV5 KANNADA
1 552 просмотра · 7 часов назад
TV5 Kannada
2,72 млн подписчиков
1 552 просмотра · 7 часов назад
Fake Medicine Scam:ಮೆಡಿಸಿನ್ ತಗೊಂಡಾಗ ಫೇಕ್ ಒರಿಜಿನಲ್ ಅಂತ ಹೆಂಗ್ ಪತ್ತೆಹಚ್ಚೋದು | TV5 KANNADA
ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ನಕಲಿ ಔಷಧಿ ದಂಧೆ ಹಾಗೂ ಕೋಟ್ಯಂತರ ರೂ. ಮೌಲ್ಯದ ನಕಲಿ ಮತ್ತು ಅವಧಿ ಮುಗಿದ ಔಷಧಿಗಳ ಜಾಲದ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಮಹತ್ವದ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.
ಬಿಡದಿ ಹಾಗೂ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನಡೆದ ದಾಳಿಗಳ ಹಿಂದೆ ದೊಡ್ಡ ಮಟ್ಟದ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಜಾಲವಿರುವುದು ತನಿಖೆಯಿಂದ ಗೊತ್ತಾಗಿದೆ.
ಕಡಿಮೆ ಬೆಲೆಗೆ ಕಚ್ಚಾ ವಸ್ತುಗಳನ್ನು ತಂದು, ದೊಡ್ಡ ಕಂಪನಿಗಳ ಹೆಸರಿನಲ್ಲಿ ನಕಲಿ ಲೇಬಲ್ ಅಂಟಿಸಿ ಜೀವ ರಕ್ಷಕ ಐಸಿಯು (ICU) ಹಾಗೂ ಕ್ಯಾನ್ಸರ್ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಕರಾಳ ದಂಧೆಯ ಬಗ್ಗೆ ಸಚಿವರು ವಿವರಣೆ ನೀಡಿದ್ದಾರೆ.
ಜನರ ಆರೋಗ್ಯದ ಜತೆ ಚೆಲ್ಲಾಟವಾಡುವ ಎಷ್ಟೇ ದೊಡ್ಡ ಪ್ರಭಾವಿಗಳಿದ್ದರೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ಸಚಿವ ಯು.ಟಿ. ಖಾದರ್ ಅವರ ಸಂಪೂರ್ಣ ಮಾತುಗಳ ವಿವರಣೆ ಈ ವಿಡಿಯೋದಲ್ಲಿದೆ.
Karnataka Health and Family Welfare Minister U.T. Khader has unmasked startling details regarding the massive interstate counterfeit and expired medicine racket unearthed in Bengaluru and surrounding areas.
Highlighting the modus operandi of the syndicates that repackaged low-cost formulations into branded vials of multinational pharmaceutical giants to supply critical ICU and cancer drugs to major clinics and hospitals, the minister stressed strict regulatory actions.
Watch this video for a comprehensive look into Minister U.T. Khader's statements exposing the deep-rooted fake drug mafia network and the government's crackdown.
#utkhader #fakemedicine #fakedrugs #karnatakahealth #bengalurunews #healthminister #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬