Yakshagana - ಗಣಪತಿ ಸ್ತುತಿ & ಒಡ್ಡೋಲಗ ಪದ್ಯ - Shriraksha Hegde Siddapur - Ganapathi Stuti
Sambhava Studios | Rhythms Within
0:00 / 0:00
Yakshagana - ಗಣಪತಿ ಸ್ತುತಿ & ಒಡ್ಡೋಲಗ ಪದ್ಯ - Shriraksha Hegde Siddapur - Ganapathi Stuti
8 959 просмотров · 3 дня назад
Sambhava Studios | Rhythms Within
12,5 тыс. подписчиков
8 959 просмотров · 3 дня назад
ಯಕ್ಷಗಾನ ಪ್ರಿಯರಿಗಾಗಿ ವಿಶೇಷ ಗಾನಸುಧೆ!
ಆರಂಭದಲ್ಲಿ ಮಂಗಳಕರವಾದ ಗಣೇಶ ಸ್ತುತಿ "ವಾರಣ ವದನ ತ್ರೈಲೋಕ್ಯ ಸುಮೋಹನ" ಹಾಗೂ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದ ಸುಪ್ರಸಿದ್ಧ ಪದ್ಯ "ಪನ್ನೀರ ರಾಮನಿಗೆ ಪಂಕಜಾಕ್ಷಿಯರೆರೆದು" ಗಾನ ವೈಭವ.
ಭಾಗವತರು: ಶ್ರೀರಕ್ಷಾ ಹೆಗಡೆ ಸಿದ್ದಾಪುರ (Shriraksha Hegde Siddapur)
ಮದ್ದಳೆ : NG Hegde Yallapura (ಎನ್.ಜಿ.ಹೆಗಡೆ ಯಲ್ಲಾಪುರ)
ಚೆಂಡೆ: Shrivatsa Guddedimba (ಶ್ರೀವತ್ಸ ಗುಡ್ಡೇದಿಂಬ)
ಸಾಂಪ್ರದಾಯಿಕ ಹಿಮ್ಮೇಳ, ಗತ್ತಿನ ಚಂಡೆ-ಮದ್ದಳೆ ಹಾಗೂ ಸುಶ್ರಾವ್ಯ ಯಕ್ಷಗಾನ ಗಾನ ಲಹರಿಯನ್ನು ಆಲಿಸಿ ಆನಂದಿಸಿ.
ಯಕ್ಷಗಾನ ಕಲೆಯ ಸಮಸ್ತ ಕಲಾಭಿಮಾನಿಗಳು ಕೇಳಿ, ಲೈಕ್ ಮಾಡಿ, ಶೇರ್ ಮಾಡಿ ಹಾಗೂ ತಪ್ಪದೇ ಸಬ್‌ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ!
ಹಿಮ್ಮೇಳದ ಅದ್ಭುತ ಛಂದಸ್ಸಿನೊಂದಿಗೆ ಮೂಡಿಬಂದಿರುವ ಈ ಅಪರೂಪದ ಯಕ್ಷಗಾನ ಪದ್ಯಗಳನ್ನು ಆಲಿಸಿ ಆನಂದಿಸಿ. ಯಕ್ಷಗಾನ ಕಲೆಯ ಅಭಿಮಾನಿಗಳು ತಪ್ಪದೇ ಲೈಕ್ ಮಾಡಿ, ಶೇರ್ ಮಾಡಿ ಹಾಗೂ ಚಾನೆಲ್‌ಗೆ Subscribe ಮಾಡಿ ಬೆಂಬಲಿಸಿ.
#Yakshagana #YakshaganaPadya #GanapathiStuti #JansaleRaghavendraAcharya #YakshaganaSongs #KannadaDevotional #ಯಕ್ಷಗಾನ
yakshagana padya,yakshagana songs,ganapathi stuti yakshagana,varana vadana yakshagana,pannira ramanige,yakshagana padyagalu,jansale raghavendra acharya,yakshagana bhagavathike,yakshagana stuti,yakshagana natya,kannada yakshagana,shri rama pattabhisheka padya,yakshagana ganavaibhava,yaksha gaana,yakshagana padya lovers,ganapathi padya yakshagana,yakshagana old songs,thenkutittu yakshagana,badagutittu yakshagana,yakshagana chande maddale,yakshagana classic,yakshagana hit songs,yakshagana status