ನನ್ನ Birthdayಗೆ ನಾನೇ Gift ತಗೊಂಡೆ! 🥹🎀 | Birthday Self Shopping Haul | Kannada Vlog / simplygowdapooja
Gowda Pooja
0:00 / 0:00
ನನ್ನ Birthdayಗೆ ನಾನೇ Gift ತಗೊಂಡೆ! 🥹🎀 | Birthday Self Shopping Haul | Kannada Vlog / simplygowdapooja
12 просмотров · 7 дн. назад
Gowda Pooja
22 подписчика
12 просмотров · 7 дн. назад
Hello everyone! ❤️
ನನ್ನ Birthday special ಆಗಿ ನನಗಾಗಿ ನಾನೇ ಕೆಲವು cute and useful gifts ಖರೀದಿ ಮಾಡಿದ್ದೀನಿ! 🥹🎀
ಈ videoದಲ್ಲಿ ನಾನು ಖರೀದಿ ಮಾಡಿದ ಕೆಲವು lovely things ನಿಮ್ಮ ಜೊತೆ share ಮಾಡ್ತಿದ್ದೀನಿ.
🛍️ What I bought:
Saree Covers
Bangle Box
Watch Organiser
Haircare Products
Skincare Products
Sometimes, ನಾವು ನಮಗೋಸ್ಕರ ಏನಾದರೂ ಖರೀದಿ ಮಾಡಿಕೊಳ್ಳುವುದೂ ಒಂದು ಖುಷಿ ಅಲ್ವಾ? ❤️
ನಿಮಗೆ ಈ shopping haulನಲ್ಲಿ ಯಾವ product ಇಷ್ಟ ಆಯ್ತು ಅಂತ comment ಮಾಡಿ. 💬
ನನ್ನ ಈ little birthday shopping vlog ನಿಮಗೆ ಇಷ್ಟ ಆದ್ರೆ Like ಮಾಡಿ, Share ಮಾಡಿ ಮತ್ತು ನನ್ನ channel subscribe ಮಾಡೋದನ್ನ ಮರೀಬೇಡಿ. 🥰
Thank you for being a part of my journey! ❤️
#BirthdayShopping #SelfGifting #KannadaVlog #ShoppingHaul #BirthdayVlog #LifestyleVlog #SkincareHaul #BeautyAndLifestyle