₹99,999ಗೆ Ather Konarc! ಆದ್ರೆ 200KM ರೇಂಜ್ ಸಿಗುತ್ತಾ? 😳
IronHorse
0:00 / 0:00
₹99,999ಗೆ Ather Konarc! ಆದ್ರೆ 200KM ರೇಂಜ್ ಸಿಗುತ್ತಾ? 😳
5 183 просмотра · 10 дн. назад
IronHorse
20 подписчиков
5 183 просмотра · 10 дн. назад
₹99,999ಗೆ Ather Konarc ಬಂದಿದೆ! ಆದ್ರೆ ಆ ಬೆಲೆಗೆ 200KM ರೇಂಜ್ ಸಿಗುತ್ತಾ?
ಈ ವಿಡಿಯೋದಲ್ಲಿ ಉತ್ತರ ಶುರುವಿನಲ್ಲೇ ಹೇಳಿದೀನಿ — ಜೊತೆಗೆ Konarc ದ ಎಲ್ಲಾ variants, ನಿಜವಾದ ಬೆಲೆ, ಮತ್ತು ಬುಕ್ ಮಾಡೋ ಮುಂಚೆ ತಿಳ್ಕೊಬೇಕಾದ ವಿಷಯಗಳನ್ನ ಸಿಂಪಲ್ ಕನ್ನಡದಲ್ಲಿ ವಿವರಿಸಿದೀನಿ.
Konarc Scooter Launch
The Future of Electric Mobility
Next-Generation Technology
Futuristic Design & Features
💰 ಬೆಲೆ (ex-showroom):
Konarc S 100KM — ₹99,999
Konarc S 125KM — ₹1,21,999
Konarc S 161KM — ₹1,44,999
200KM variant + Konarc Z — ಬೆಲೆ ಇನ್ನೂ ಅನೌನ್ಸ್ ಆಗಿಲ್ಲ
📌 ಮುಖ್ಯ ಪಾಯಿಂಟ್‌ಗಳು:
ಆಗಸ್ಟ್ 29, 2026 ರಂದು Ather Community Day ನಲ್ಲಿ ಲಾಂಚ್
Ather ದ ಹೊಸ EL platform ಮೇಲೆ ಬಂದ ಮೊದಲ ಸ್ಕೂಟರ್
Steel unibody chassis, IP67 rating, aluminium battery casing
14-inch ಮುಂದಿನ / 12-inch ಹಿಂದಿನ ಚಕ್ರ
Service interval 1 ವರ್ಷ / 10,000KM
SmartEco, Eco, Power — 3 riding modes
MagicKey keyless system (Z line)
100KM & 125KM deliveries ಸೆಪ್ಟೆಂಬರ್ 2026 ಇಂದ
200KM version Ather ದ roadmap ಪ್ರಕಾರ Q3 2027
ನೀವು ಯಾವ variant ತಗೊಳ್ತೀರಾ? ಕಾಮೆಂಟ್ ಮಾಡಿ 👇
ಇಂಥಾ EV ಮತ್ತು ಬೈಕ್ ವಿಡಿಯೋಗಳಿಗೆ SUBSCRIBE ಮಾಡಿ 🔔
#kannada #kannadavlogs