Перейти к содержимому

Ashok Apologizes For Remarks Against Kannadigas | ಕನ್ನಡಿಗರು ಕೆಲಸ ಬಿಟ್ಟು ಹೋಗಿ’ ಎಂದವನು ಈಗ ಕ್ಷಮೆ ಕೇಳಿದ!

TV5 Kannada

0:00 / 0:00

Ashok Apologizes For Remarks Against Kannadigas | ಕನ್ನಡಿಗರು ಕೆಲಸ ಬಿಟ್ಟು ಹೋಗಿ’ ಎಂದವನು ಈಗ ಕ್ಷಮೆ ಕೇಳಿದ!

3 438 просмотров · 1 день назад
TV5 Kannada
2,73 млн подписчиков
3 438 просмотров · 1 день назад
Ashok Apologizes For Remarks Against Kannadigas | ಕನ್ನಡಿಗರು ಕೆಲಸ ಬಿಟ್ಟು ಹೋಗಿ’ ಎಂದವನು ಈಗ ಕ್ಷಮೆ ಕೇಳಿದ! | TV5 Kannada ಬೆಂಗಳೂರು ಹೊರವಲಯದ ಹುಸ್ಕೂರು ಬಳಿಯ ಖಾಸಗಿ ಕಂಪನಿಯೊಂದರಲ್ಲಿ ಕನ್ನಡಿಗರ ಮೇಲೆ ಅನ್ಯಭಾಷಿಕನೊಬ್ಬ ಹಿಂದಿ ಹೇರಿಕೆಯ ದರ್ಪ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಭಾಷೆ ಕನ್ನಡವನ್ನು ಕಡೆಗಣಿಸಿ, "ಕನ್ನಡ ಮಾತನಾಡುವವರು ಎಲ್ಲರೂ ಕೆಲಸ ಬಿಟ್ಟು ಹೋಗಿ, ಇಲ್ಲಿ ಕೆಲಸ ಮಾಡಬೇಕಾದರೆ ಹಿಂದಿ ಕಲಿತುಕೊಂಡು ಬನ್ನಿ" ಎಂದು ಏಕವಚನದಲ್ಲಿ ಆವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. "ಕರ್ನಾಟಕದಲ್ಲಿದ್ದರೇನು..? ಇಲ್ಲಿ ಹಿಂದಿಯೇ ನಡೆಯುತ್ತದೆ" ಎಂದು ದಬ್ಬಾಳಿಕೆ ತೋರಿರುವ ವ್ಯಕ್ತಿಯ ಅಹಂಕಾರದ ಮಾತುಗಳಿಗೆ ಕನ್ನಡಿಗರು ಮತ್ತು ಕರವೇ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕನ್ನಡಿಗರಿಗೆ ಹಾಗೂ ಕನ್ನಡ ಭಾಷೆಗೆ ಆಗುತ್ತಿರುವ ಈ ರೀತಿಯ ಅವಮಾನವನ್ನು ಖಂಡಿಸಿರುವ ಸಾರ್ವಜನಿಕರು, ಕೂಡಲೇ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ. A fresh linguistic controversy has erupted in Bengaluru after a video surfaced showing a non-local individual exhibiting high-handedness and attempting to impose Hindi on local Kannada employees at a private company near Huskur. In the viral video, the individual can be heard arrogantly telling Kannada workers to "quit their jobs" or "learn Hindi if they want to work here," claiming that "Hindi is what works in Karnataka. " This blatant disregard and arrogance towards the local language have triggered widespread outrage across social media platforms, with pro-Kannada organizations and citizens strongly condemning the incident and demanding immediate strict legal action against the perpetrator. #AshokApologizes #HindiImposition #BengaluruLanguageRow #HuskurNews #KannadigasVoice #StopHindiImposition #KarnatakaNews #LocalLanguagePride #ViralVideoKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬