ವಿಶ್ವರೂಪದರ್ಶನ ಕುಮಾರವ್ಯಾಸಭಾರತ | Vishvaroopa Darshana Kumaravyasa Bharatha|Mysuru Anand| Manjunath GS
Manjunatha G S
0:00 / 0:00
ವಿಶ್ವರೂಪದರ್ಶನ ಕುಮಾರವ್ಯಾಸಭಾರತ | Vishvaroopa Darshana Kumaravyasa Bharatha|Mysuru Anand| Manjunath GS
61 просмотр · 4 дня назад
Manjunatha G S
369 подписчиков
61 просмотр · 4 дня назад
ಗಾಯನ ಕಲಾವಿದರು ಬಾಹ್ಯಚಕ್ಷು ವಿಹೀನರಾದರೂ ಬಹಳ ಸುಂದರವಾಗಿ ಪ್ರಸ್ತುತಪಡಿಸಿದ ಚೊಚ್ಚಲ ಕಾರ್ಯಕ್ರಮ. ವಿಶಿಷ್ಟ ಕಲಾವಿದನ ಜೊತೆಯಲ್ಲಿ ವ್ಯಾಖ್ಯಾನ ಮಾಡಿದ್ದು ನನ್ನ ಸೌಭಾಗ್ಯ.
******
ಸಂದರ್ಭ – ಸ್ಥಳ
ಹಾಸನದ ಶ್ರೀ ಚೆನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಪರಾಭವ ಸಂವತ್ಸರದ ದಸರಾ ಸಂದರ್ಭ | ದಶಾವತಾರ ಅಲಂಕಾರೋತ್ಸವ ಕಾಲದಲ್ಲಿ ಗಮಕ ಗಾಯನ, ವ್ಯಾಖ್ಯಾನ. | 12.102026 ಸೋಮವಾರ |
ಪ್ರಸಂಗ ಕುಮಾರವ್ಯಾಸಭಾರತ ಉದ್ಯೋಗಪರ್ವದ 9ನೇ ಸಂಧಿ | ಕುರುಪಿತಾಮಹನ ಸಭೆಯಲ್ಲಿ ವಿಶ್ವರೂಪದರ್ಶನ |
************
ಆಯೋಜಕರು : ಚೆನ್ನಕೇಶವಸ್ವಾಮಿ ದೇವಸ್ಥಾನ ಸಮಿತಿ ಮತ್ತು ಕರ್ನಾಟಕ ಗಮಕಕಲಾ ಪರಿಷತ್ತು, ಹಾಸನ ಜಿಲ್ಲಾ ಘಟಕ.
ಪ್ರಾಯೋಜಕರು :
ಕೀರ್ತಿಶೇಷ ಶ್ರೀಮತಿ ಮಹಾಲಕ್ಷ್ಮಮ್ಮ ಮತ್ತು ಶ್ರೀ ಹೆಚ್.ವಿ. ಶ್ರೀನಿವಾಸಮೂರ್ತಿ ದಂಪತಿಯ ಸಂಸ್ಮರಣೆಯಲ್ಲಿ ಅವರ ಮಗಳು-ಅಳಿಯ ಬೆಂಗಳೂರಿನ ಶ್ರೀಮತಿ ಶಾಂತಾ ಮತ್ತು ಡಾ. ಗೋಪಾಲಕೃಷ್ಣ ಪರಿವಾರದ ಪ್ರಾಯೋಜನೆ.
*******
ಗಾಯನ ಕಲಾವಿದರು : ಶ್ರೀ ಆನಂದ್, ಮೈಸೂರು / ಸಂಶೋಧನಾ ವಿದ್ಯಾರ್ಥಿ, ಹಂಪಿ
ತಂದೆ :ಸಿದ್ದಯ್ಯನವರು ತಾಯಿ: ಶ್ರೀಮತಿ ಮಹದೇವಮ್ಮ
ಹುಟ್ಟೂರು: ಮೈಸೂರು ಜಿಲ್ಲೆಯ ಕುಪ್ಪೆಗಾಲ
ಪ್ರಾಥಮಿಕ ಶಿಕ್ಷಣ: ಮೈಸೂರಿನ ತಿಲಕ್ ನಗರದಲ್ಲಿರುವ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆ.
ಪ್ರೌಢ ಶಿಕ್ಷಣ: ಚಿಕ್ಕಮಗಳೂರು ಜಿಲ್ಲೆಯ ಕೆಂಪನಹಳ್ಳಿ ಗ್ರಾಮದ ಆಶಾಕಿರಣ ಅಂಧ ಮಕ್ಕಳ ಪಾಠಶಾಲೆ.
ಪದವಿ ಪೂರ್ವ ಶಿಕ್ಷಣ :ಸರ್ಕಾರಿ ಪದವಿ ಪೂರ್ವ ಕಾಲೇಜು , ಕುವೆಂಪು ನಗರ ಮೈಸೂರು
ಪದವಿ ಶಿಕ್ಷಣ : ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜು
ಸ್ನಾತಕೋತರ ಪದವಿ : ಮಂಡ್ಯ ಜಿಲ್ಲೆಯ ಸರ್ ಎಂ ವಿಶ್ವೇಶ್ವರಯ್ಯ ಪಿಜಿ ಸೆಂಟರ್ ತೂಬಿನಕೆರೆ
Ph.D. : ಪ್ರೊಫೆಸರ್ ವೆಂಕಟಗಿರಿ ದಳವಾಯಿ ಅವರ ಮಾರ್ಗದರ್ಶನದಲ್ಲಿ ‘ಬೇಂದ್ರೆಯವರ ವಿಮರ್ಶಾ ಸಾಹಿತ್ಯದ ತಾತ್ವಿಕ ನೆಲೆಗಳು’ ಎಂಬ ವಿಷಯದ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಹಾ ಪ್ರಬಂಧವನ್ನು ರಚಿಸಿ ಸಲ್ಲಿಸಿದ್ದಾರೆ
***********
ಗಾಯನ ಕ್ಷೇತ್ರದ ಸಾಧನೆಗಳು: ಶಾಲಾ ಹಂತದಲ್ಲಿ ಜಿಲ್ಲೆ ,ರಾಜ್ಯ, ಮತ್ತು ರಾಷ್ಟ್ರಮಟ್ಟದಲ್ಲಿ ಗಾಯನ ಕಾರ್ಯಕ್ರಮಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ನೂರಾರು ಬಹುಮಾನಗಳನ್ನು ಪಡೆದಿರುತ್ತಾರೆ.
ಹಾಗೂ 2002ರಲ್ಲಿ ಮೈಸೂರಿನ ವಿಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯನಕ್ಕೆ ಮನ ಸೋತ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್ ಎಂ ಕೃಷ್ಣ ಅವರಿಂದ ಬಹುಮಾನ ಪಡೆದು ಪ್ರಶಂಸೆಗೆ ಪಾತ್ರರಾಗಿರುತ್ತಾರೆ. ಹಾಗೆಯೇ 2೦೦4ರಲ್ಲಿ ರಾಷ್ಟ್ರಮಟ್ಟದ ಗಾಯನ ಸ್ಪರ್ಧೆಯಲ್ಲಿ ಮೈಸೂರಿನಲ್ಲಿ ಭಾಗವಹಿಸಿ ಬಾಲಶ್ರೀ ಪ್ರಶಸ್ತಿಗೆ ಆಯ್ಕೆಯಾಗಿ ಡೆಲ್ಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವರಾದ ಮುರುಳಿಮನೋಹರ ಜೋಷಿ ಅವರು ಸಮ್ಮುಖದಲ್ಲಿ ಗಾಯನ ಕಾರ್ಯಕ್ರಮ ನೀಡಿರುತ್ತಾರೆ. ಅಲ್ಲದೇ ಹಾರ್ಮೋನಿಯಂ, ವಯಲಿನ್ ವಾದನದಲ್ಲಿ ಪರಿಣಿತಿ ಹೊಂದಿರುತ್ತಾರೆ.
ರಾಜ್ಯದ ಮೂಲೆ ಮೂಲೆಗಳಲ್ಲಿ ಹರಿಕಥೆಗಳಿಗೆ, ಭಜನೆಗಳಿಗೆ ಹಾರ್ಮೋನಿಯಂ ಹಾಗೂ ಕೀಬೋರ್ಡ್ ನುಡಿಸುವುದರ ಮೂಲಕ ಸಂಗೀತ ಕ್ಷೇತ್ರಕ್ಕೆ ಚಿರಪರಿಚಿತರಾಗಿದ್ದಾರೆ.
ಕಲಾವಿದರಾಗಿ –
ಸುಮಾರು ಐದು ಕಿರು ಚಿತ್ರಗಳಲ್ಲಿ ಅಭಿನಯಿಸಿರುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡುವಂತೆ ಕಿರುಚಿತ್ರಗಳ ಮೂಲಕ ಜಾಗೃತಿ ಮೂಡಿಸಿದ ಕಿರುಚಿತ್ರಕ್ಕೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗದಿಂದ ಎರಡನೆ ಬಹುಮಾನ ಬಂದಿರುತ್ತದೆ.
ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಸಿ ರಿ ಗ ಮ ಪ ಲಿಟ್ಟಚಾಂಪಿಯನ್ಗೆ 2016,17 ರೈ ಸಾಲಿನಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಸಂಗೀತದಲ್ಲಿ ಸ್ಪರ್ಧೆಗೆ ಅಣಿಗೊಳಿಸಿರುತ್ತಾರೆ.
**********
ಸಂಗೀತ
ಶ್ರೀ ಜಿ.ನಾರಾಯಣ ರಾವ್,ಶ್ರೀ ಜಿ ವರದರಾಜು ಹಾಗೂ ಶ್ರೀಮತಿ ಜಿ ಉಷಾ ರವರಲ್ಲಿ ಸಂಗೀತಾಭ್ಯಾಸ.
*********
ಗಾಯನ ಕಲಾವಿದರು ಬಾಹ್ಯಚಕ್ಷು ವಿಹೀನರಾದರೂ ಬಹಳ ಸುಂದರವಾಗಿ ಪ್ರಸ್ತುತಪಡಿಸಿದ ಚೊಚ್ಚಲ ಕಾರ್ಯಕ್ರಮ. ವಿಶಿಷ್ಟ ಕಲಾವಿದನ ಜೊತೆಯಲ್ಲಿ ವ್ಯಾಖ್ಯಾನ ಮಾಡಿದ್ದು ನನ್ನ ಸೌಭಾಗ್ಯ.
******
ಸಂದರ್ಭ – ಸ್ಥಳ
ಹಾಸನದ ಶ್ರೀ ಚೆನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಪರಾಭವ ಸಂವತ್ಸರದ ದಸರಾ ಸಂದರ್ಭ | ದಶಾವತಾರ ಅಲಂಕಾರೋತ್ಸವ ಕಾಲದಲ್ಲಿ ಗಮಕ ಗಾಯನ, ವ್ಯಾಖ್ಯಾನ. | 12.102026 ಸೋಮವಾರ |
ಪ್ರಸಂಗ
ಕುಮಾರವ್ಯಾಸಭಾರತ ಉದ್ಯೋಗಪರ್ವದ 9ನೇ ಸಂಧಿ | ಕುರುಪಿತಾಮಹನ ಸಭೆಯಲ್ಲಿ ವಿಶ್ವರೂಪದರ್ಶನ |
************
ಆಯೋಜಕರು ಚೆನ್ನಕೇಶವಸ್ವಾಮಿ ದೇವಸ್ಥಾನ ಸಮಿತಿ ಕರ್ನಾಟಕ ಗಮಕಕಲಾ ಪರಿಷತ್ತು, ಹಾಸನ ಜಿಲ್ಲಾ ಘಟಕ.
ಪ್ರಾಯೋಜಕರು
ಕೀರ್ತಿಶೇಷ ಶ್ರೀಮತಿ ಮಹಾಲಕ್ಷ್ಮಮ್ಮ ಮತ್ತು ಶ್ರೀ ಹೆಚ್.ವಿ. ಶ್ರೀನಿವಾಸಮೂರ್ತಿ ದಂಪತಿಯ ಸಂಸ್ಮರಣೆಯಲ್ಲಿ ಅವರ ಮಗಳು-ಅಳಿಯ ಬೆಂಗಳೂರಿನ ಶ್ರೀಮತಿ ಶಾಂತಾ ಮತ್ತು ಡಾ. ಗೋಪಾಲಕೃಷ್ಣ ಪರಿವಾರದ ಪ್ರಾಯೋಜನೆ.
*******
ಗಾಯನ ಕಲಾವಿದರು : ಶ್ರೀ ಆನಂದ್,
ಹೆಸರು: ಆನಂದ್ ಎಸ್, ಮೈಸೂರು
ಸಂಶೋಧನಾ ವಿದ್ಯಾರ್ಥಿ, ಹಂಪಿ
ತಂದೆ :ಸಿದ್ದಯ್ಯನವರು ತಾಯಿ: ಶ್ರೀಮತಿ ಮಹದೇವಮ್ಮ
ಹುಟ್ಟೂರು: ಮೈಸೂರು ಜಿಲ್ಲೆಯ ಕುಪ್ಪೆಗಾಲ
ಪ್ರಾಥಮಿಕ ಶಿಕ್ಷಣ: ಮೈಸೂರಿನ ತಿಲಕ್ ನಗರದಲ್ಲಿರುವ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆ.
ಪ್ರೌಢ ಶಿಕ್ಷಣ: ಚಿಕ್ಕಮಗಳೂರು ಜಿಲ್ಲೆಯ ಕೆಂಪನಹಳ್ಳಿ ಗ್ರಾಮದ ಆಶಾಕಿರಣ ಅಂಧ ಮಕ್ಕಳ ಪಾಠಶಾಲೆ.
ಪದವಿ ಪೂರ್ವ ಶಿಕ್ಷಣ :ಸರ್ಕಾರಿ ಪದವಿ ಪೂರ್ವ ಕಾಲೇಜು , ಕುವೆಂಪು ನಗರ ಮೈಸೂರು
ಪದವಿ ಶಿಕ್ಷಣ :
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜು
ಸ್ನಾತಕೋತರ ಪದವಿ :
ಮಂಡ್ಯ ಜಿಲ್ಲೆಯ ಸರ್ ಎಂ ವಿಶ್ವೇಶ್ವರಯ್ಯ ಪಿಜಿ ಸೆಂಟರ್ ತೂಬಿನಕೆರೆ
ಹಾಗೂ
Ph.D. : ಪ್ರೊಫೆಸರ್ ವೆಂಕಟಗಿರಿ ದಳವಾಯಿ ಅವರ ಮಾರ್ಗದರ್ಶನದಲ್ಲಿ ‘ಬೇಂದ್ರೆಯವರ ವಿಮರ್ಶಾ ಸಾಹಿತ್ಯದ ತಾತ್ವಿಕ ನೆಲೆಗಳು’ ಎಂಬ ವಿಷಯದ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಹಾ ಪ್ರಬಂಧವನ್ನು ರಚಿಸಿ ಸಲ್ಲಿಸಿದ್ದಾರೆ
***********
ಗಾಯನ ಕ್ಷೇತ್ರದ ಸಾಧನೆಗಳು:
ಇವರು ಶಾಲಾ ಹಂತದಲ್ಲಿರುವಾಗಲೇ ಜಿಲ್ಲೆ ,ರಾಜ್ಯ, ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ಗಾಯನ ಕಾರ್ಯಕ್ರಮಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ನೂರಾರು ಬಹುಮಾನಗಳನ್ನು ಪಡೆದಿರುತ್ತಾರೆ.
ಹಾಗೂ 2002ರಲ್ಲಿ ಮೈಸೂರಿನ ವಿಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯನಕ್ಕೆ ಮನ ಸೋತ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್ ಎಂ ಕೃಷ್ಣ ಅವರಿಂದ ಬಹುಮಾನ ಪಡೆದು ಪ್ರಶಂಸೆಗೆ ಪಾತ್ರರಾಗಿರುತ್ತಾರೆ.
ಹಾಗೆಯೇ 2೦೦4ರಲ್ಲಿ ರಾಷ್ಟ್ರಮಟ್ಟದ ಗಾಯನ ಸ್ಪರ್ಧೆಯಲ್ಲಿ ಮೈಸೂರಿನಲ್ಲಿ ಭಾಗವಹಿಸಿ ಬಾಲಶ್ರೀ ಪ್ರಶಸ್ತಿಗೆ ಆಯ್ಕೆಯಾಗಿ ಡೆಲ್ಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವರಾದ ಮುರುಳಿಮನೋಹರ ಜೋಷಿ ಅವರು ಸಮ್ಮುಖದಲ್ಲಿ ಗಾಯನ ಕಾರ್ಯಕ್ರಮ ನೀಡಿರುತ್ತಾರೆ.
ಅಲ್ಲದೇ ಹಾರ್ಮೋನಿಯಂ, ವಯಲಿನ್ ವಾದನದಲ್ಲಿ ಪರಿಣಿತಿ ಹೊಂದಿರುತ್ತಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
**********
ಸಂಗೀತ : ಶ್ರೀ ಜಿ.ನಾರಾಯಣ ರಾವ್,ಶ್ರೀ ಜಿ ವರದರಾಜು ಹಾಗೂ ಶ್ರೀಮತಿ ಜಿ ಉಷಾ ರವರಲ್ಲಿ ಸಂಗೀತಾಭ್ಯಾಸ.
*********
ಗಮಕ : 2012ರಲ್ಲಿ ಶ್ರೀಮತಿ ಸತ್ಯವತಿಯವರ ಬಳಿ ಗಮಕವನ್ನು ಅಭ್ಯಾಸ ಮಾಡಿದ್ದು
ಪ್ರಸ್ತುತ ಹಾಸನದ ‘ಕರ್ನಾಟಕ ಕಲಾಶ್ರೀ’ ಗಣೇಶ್ ಉಡುಪ ಅವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ.