ಬಾ ಸ್ವಾಮಿ ಕಾಲಭೈರವ | Baa Swamy Kalabhaiarava | ಭಕ್ತಿಗೀತೆ ಹಾಡು | ಚಿಕ್ಕರಸಿನಕೆರೆ | ಸಿರಿವಂತ ಸ್ಟುಡಿಯೋ
Sirivantha Studio
0:00 / 0:00
ಬಾ ಸ್ವಾಮಿ ಕಾಲಭೈರವ | Baa Swamy Kalabhaiarava | ಭಕ್ತಿಗೀತೆ ಹಾಡು | ಚಿಕ್ಕರಸಿನಕೆರೆ | ಸಿರಿವಂತ ಸ್ಟುಡಿಯೋ
266 просмотров · 8 дней назад
Sirivantha Studio
6,45 тыс. подписчиков
266 просмотров · 8 дней назад
Song Writing By Srujan from Soonagahalli ( Mandya ) and Music Compose
Lyrics Lines.... 👇
ಬಾ... ಸ್ವಾಮಿ ಕಾಲಭೈರವ,
ಚಿಕ್ಕರಸಿನಕೆರೆ ಮನೆದೇವರೇ...
[ಮ್ಯೂಸಿಕ್]
ಬಾ... ಸ್ವಾಮಿ ಕಾಲಭೈರವ,
ಚಿಕ್ಕರಸಿನಕೆರೆ ಮನೆದೇವರೇ...
[ಮ್ಯೂಸಿಕ್]
ಅನ್ನದಾನಿ ಪ್ರಭು ನೀನಯ್ಯ...
ಭಕ್ತರ ಕಷ್ಟವ ಕಳೆಯಯ್ಯ...
ಹರಕೆಯ ಹೊತ್ತು ನಾವು ಬಂದೆವಯ್ಯ...
ನಮ್ಮಯ ಕಡೆಗೆ ಕಣ್ಣು ತೆರೆದು ನೋಡಯ್ಯ...
[ಮ್ಯೂಸಿಕ್]
ಬಾ... ಸ್ವಾಮಿ ಕಾಲಭೈರವ,
ಚಿಕ್ಕರಸಿನಕೆರೆ ಮನೆದೇವರೇ...
[ಮ್ಯೂಸಿಕ್]
ನಮಗೆಲ್ಲಾ ಎಲ್ಲವೂ ನೀನಯ್ಯ...
ನಿನ್ನನು ಬಿಟ್ಟರೆ ಬೇರಾರು ಇಲ್ಲವಯ್ಯ...
ನಿನ್ನ ಈ ಭಕ್ತನ ಕೂಗು ನಿನಗೆ ಕೇಳಿತಯ್ಯ...
[ಮ್ಯೂಸಿಕ್]
ದಿನವೂ ಬೆಳಿಗ್ಗೆ ಎದ್ದು ನಿನ್ನನೆ ನೆನೆಯುತ...
ಹೂವು, ಹಣ್ಣು, ಕಾಯಿ ಅರ್ಪಿಸಿ ಪೂಜಿಸುತ...
ನಮ್ಮಯ ಕಷ್ಟ-ಕಾರ್ಪಣ್ಯವ ಕಳೆಯೋ ತಂದೆ...
ನೀನೇ ನಮ್ಮ ಅಪ್ಪಯ್ಯ...
[ಮ್ಯೂಸಿಕ್]
ಬಾ... ಸ್ವಾಮಿ ಕಾಲಭೈರವ,
ಚಿಕ್ಕರಸಿನಕೆರೆ ಮನೆದೇವರೇ...
[ಮ್ಯೂಸಿಕ್]
ಮಕ್ಕಳಿಲ್ಲದ ಮನೆಗೆ ಮಕ್ಕಳ ಭಾಗ್ಯವ ಕೊಟ್ಟು ಬೆಳಕಾದೆ...
[ಮ್ಯೂಸಿಕ್]
ತಪ್ಪು ಮಾಡಿದ ಜನರಿಗೆ ಶಿಕ್ಷೆಯ ನೀಡಿ ಧರ್ಮದ ದೊರೆಯಾದೆ...
ಪುಟ್ಟ ಮಕ್ಕಳಿಗೆ ತಂದೆಯ ರೂಪದಿ ಹರಸುವ ದೇವರಾದೆ...
[ಮ್ಯೂಸಿಕ್]
ಪುಣ್ಯದ ಕ್ಷೇತ್ರ ಚಿಕ್ಕರಸಿನಕೆರೆಯಲ್ಲಿ ನೆಲೆಸಿರುವ ಸ್ವಾಮಿಯೇ...
[ಮ್ಯೂಸಿಕ್]
ಬಾ... ಸ್ವಾಮಿ ಕಾಲಭೈರವ,
ಚಿಕ್ಕರಸಿನಕೆರೆ ಮನೆದೇವರೇ...
ಅನ್ನದಾನಿ ಪ್ರಭು ನೀನಯ್ಯ...
ಕಲಿಯುಗದ ಪ್ರತ್ಯಕ್ಷ ದೇವ ನೀನಯ್ಯ...
ಪವಾಡ ಪುರುಷನೆಂದೇ ಹೆಸರಾದ ಈ ನಿನ್ನ ಕ್ಷೇತ್ರವು ಅದ್ಭುತವಯ್ಯ...
ಬಾ... ಸ್ವಾಮಿ ಕಾಲಭೈರವ,
ಚಿಕ್ಕರಸಿನಕೆರೆ ಮನೆದೇವರೇ...
[ಮ್ಯೂಸಿಕ್]
ಬಾ... ಸ್ವಾಮಿ ಕಾಲಭೈರವ,
ಚಿಕ್ಕರಸಿನಕೆರೆ ಮನೆದೇವರೇ...
[ಮ್ಯೂಸಿಕ್]
(ಸಾಹಿತ್ಯ ರಚನೆ: ಸೂನಗಹಳ್ಳಿಯ ಸೃಜನ್)
[ಎಂಡ್ ಮ್ಯೂಸಿಕ್]
watch Full Song And Keep Supporting Just A New Begging Please Subscribe Our channel. ❤️🙏
ಶ್ರೀ ಕಾಲಭೈರವೇಶ್ವರ ಬಸವಪ್ಪನ ಪುಣ್ಯಕ್ಷೇತ್ರ, ಚಿಕ್ಕರಸಿನಕೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.
#sri #kalabhairaveshwara #basavappa #chikkarasinakere #maddur #mandya #famous #god #hindu #temple #hallikara #hori_lover #bull_lover #photography #videography #sirivanthastudio #kannadigas #followforfollowback #instagram #youtube #motivation #creator #support #facebook #whatsapp #adichunchanagiri #viral #trending #hits #bgm #song #explore #content #music #direction #kalabhairava #shorts #bhakthigeethe #devolution #india #karnataka #act #artist