Перейти к содержимому

ಪೂರ್ವ ಜನ್ಮದ ಪಾಪ-ಕರ್ಮಗಳು ಕಳೆಯಬೇಕೆಂದು ಮನೆಯಲ್ಲೇ ಶನಿ ಮಹಾತ್ಮನ ಕಥೆ ಮಾಡಿಸಬೇಕು

RATHNA UMESH

0:00 / 0:00

ಪೂರ್ವ ಜನ್ಮದ ಪಾಪ-ಕರ್ಮಗಳು ಕಳೆಯಬೇಕೆಂದು ಮನೆಯಲ್ಲೇ ಶನಿ ಮಹಾತ್ಮನ ಕಥೆ ಮಾಡಿಸಬೇಕು

193 просмотра · 4 дня назад
RATHNA UMESH
67 подписчиков
193 просмотра · 4 дня назад
ಶನಿ ದೇವನು ಕೇವಲ ಕಷ್ಟ ಕೊಡುವ ದೇವನಲ್ಲ, ಅವನು ನ್ಯಾಯದೇವ ಹಾಗೂ ನಮ್ಮ ಕರ್ಮಗಳಿಗೆ ತಕ್ಕಂತೆ ಫಲ ನೀಡುವ ಕರುಣಾಮಯಿ. ನಮ್ಮ ಜೀವನದಲ್ಲಿ ಎದುರಾಗುವ ಸಕಲ ಕಷ್ಟಗಳು, ಗ್ರಹದೋಷಗಳು ಹಾಗೂ ಪೂರ್ವ ಜನ್ಮದ ಪಾಪ-ಕರ್ಮಗಳು ಕಳೆಯಲು ಮನೆಯಲ್ಲಿ ಶನಿ ಮಹಾತ್ಮನ ಪೂಜೆ ಮತ್ತು ಕಥಾ ಶ್ರವಣ ಮಾಡಿಸುವುದು ಅತ್ಯಂತ ಶ್ರೇಷ್ಠ.