ಯತೀಂದ್ರ ಲೇಟ್ ಎಂಟ್ರಿಗೆ ತನ್ವೀರ್ ಸೇಠ್ ಗರಂ: ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ ಪುತ್ರ! | Yathindra Siddaramaiah
Asianet Suvarna News
0:00 / 0:00
ಯತೀಂದ್ರ ಲೇಟ್ ಎಂಟ್ರಿಗೆ ತನ್ವೀರ್ ಸೇಠ್ ಗರಂ: ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ ಪುತ್ರ! | Yathindra Siddaramaiah
11 110 просмотров · 19 часов назад
Asianet Suvarna News
5,65 млн подписчиков
11 110 просмотров · 19 часов назад
ಮೈಸೂರಿನ ಅರಮನೆ ಆವರಣದಲ್ಲಿ ಮಾವುತರಿಗೆ ಆಯೋಜಿಸಲಾಗಿದ್ದ ಉಪಹಾರ ಕಾರ್ಯಕ್ರಮಕ್ಕೆ ಯತೀಂದ್ರ ಸಿದ್ದರಾಮಯ್ಯ ತಡವಾಗಿ ಬಂದಿದ್ದಕ್ಕೆ ಮಾಜಿ ಸಚಿವ ತನ್ವೀರ್ ಸೇಠ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹೊರನಡೆದಿದ್ದಾರೆ. ಸಮಯಪ್ರಜ್ಞೆ ಇರಬೇಕು ಎಂದು ತನ್ವೀರ್ ಸೇಠ್ ಸಿಟ್ಟಾದ ಬೆನ್ನಲ್ಲೇ, ಯತೀಂದ್ರ ಸಿದ್ದರಾಮಯ್ಯ ತಾವು ತಡವಾಗಿ ಬಂದಿದ್ದಕ್ಕೆ ಕಾರಣ ತಿಳಿಸಿ ಸ್ಪಷ್ಟನೆ ನೀಡಿದ್ದಾರೆ. ಹೊಸ ಮನೆಗೆ ಶಿಫ್ಟ್ ಆಗಿದ್ದರಿಂದ ಸಾಮಗ್ರಿಗಳು ಸಿಗದೆ ತಡವಾಯಿತು ಎಂದು ಯತೀಂದ್ರ ತಿಳಿಸಿದ್ದಾರೆ.
#TanveerSait #YathindraSiddaramaiah #Mysuru #SuvarnaNews #KarnatakaPolitics
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews