Перейти к содержимому

ನುಗ್ಗೆಕಾಯಿ ಸಾಂಬಾರ್ ಇಷ್ಟು ಸುಲಭನಾ? ಕುಕ್ಕರ್‌ನಲ್ಲಿ 10 ನಿಮಿಷ ಸಾಕು! Drumstick Sambar in Pressure Cooker

Jashiscooking&vlog

0:00 / 0:00

ನುಗ್ಗೆಕಾಯಿ ಸಾಂಬಾರ್ ಇಷ್ಟು ಸುಲಭನಾ? ಕುಕ್ಕರ್‌ನಲ್ಲಿ 10 ನಿಮಿಷ ಸಾಕು! Drumstick Sambar in Pressure Cooker

83 просмотра · 13 дн. назад
Jashiscooking&vlog
79 подписчиков
83 просмотра · 13 дн. назад
ಕುಕ್ಕರ್‌ನಲ್ಲಿ ಸುಲಭವಾಗಿ ಮತ್ತು ರುಚಿಯಾಗಿ ಮಾಡಬಹುದಾದ ನುಗ್ಗೆಕಾಯಿ ಸಾಂಬಾರ್‌ನ ವಿವರಣೆ ಇಲ್ಲಿದೆ ಬೇಕಾಗುವ ಮುಖ್ಯ ಪದಾರ್ಥಗಳು: ತೊಗರಿ ಬೇಳೆ: ಅರ್ಧ ಕಪ್ (ತೊಳೆದು ನೆನೆಸಿದರೆ ಬೇಗ ಬೇಯುತ್ತದೆ) ನುಗ್ಗೆಕಾಯಿ: 4 (ಮಧ್ಯಮ ಗಾತ್ರದ ತುಂಡುಗಳು) ಈರುಳ್ಳಿ & ಟೊಮೆಟೊ: 1 (ಹೆಚ್ಚಿದ್ದು) ಬೆಳ್ಳುಳ್ಳಿ: 10 ಸಾಂಬಾರ್ ಪುಡಿ:3.5ಚಮಚ ಅರಿಶಿನ, ಉಪ್ಪು: ರುಚಿಗೆ ತಕ್ಕಷ್ಟು ಒಗ್ಗರಣೆಗೆ: ಸಾಸಿವೆ, ಜೀರಿಗೆ, ಇಂಗು, ಕರಿಬೇವು ಮತ್ತು ಎಣ್ಣೆ/ತುಪ್ಪ ಕೊತ್ತಂಬರಿ ಸೊಪ್ಪು: ಸಣ್ಣಗೆ ಹೆಚ್ಚಿದ್ದು If u like this video pls subscribe #jashiscookingandvlogs #karnataka recipes #veg recipes