Перейти к содержимому

ಸಾಯಿ ಬಾಬ ಟೆಂಪಲ್ ಊಟ.! Vani Gowda | Actress Life | HariKathe | Harish Nagaraju | Newso Newsu

NewsO NewsU ನ್ಯೂಸೋ ನ್ಯೂಸು

0:00 / 0:00

ಸಾಯಿ ಬಾಬ ಟೆಂಪಲ್ ಊಟ.! Vani Gowda | Actress Life | HariKathe | Harish Nagaraju | Newso Newsu

5 857 просмотров · 13 ч назад
NewsO NewsU ನ್ಯೂಸೋ ನ್ಯೂಸು
115 тыс. подписчиков
5 857 просмотров · 13 ч назад
ಬಡತನದ ಪುಟ್ಟ ಗುಡಿಸಲಿನಿಂದ ಕರ್ನಾಟಕದ ಮನೆಮಾತಾದ ಕಾಮಿಡಿ ಕಲಾವಿದೆಯವರೆಗೆ… ಇದು ವಾಣಿಗೌಡ ಅವರ ಬದುಕಿನ ಅದ್ಭುತ ಪಯಣ! ❤️ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು, ಯಾಚೇನಹಳ್ಳಿ ಪುಟ್ಟ ಗ್ರಾಮದಲ್ಲಿ ಹುಟ್ಟಿದ ವಾಣಿಗೌಡ ಅವರ ಬಾಲ್ಯ ಕಷ್ಟಗಳಿಂದಲೇ ಕೂಡಿತ್ತು. ಕಿಟಕಿ, ಬಾಗಿಲುಗಳಿಲ್ಲದ ಪುಟ್ಟ ಮನೆಯಲ್ಲಿ ಬದುಕು ಸಾಗಿಸಿದ ಕುಟುಂಬ. ಆದರೆ ಮಕ್ಕಳ ಭವಿಷ್ಯಕ್ಕಾಗಿ ಛಲ ತೊಟ್ಟ ತಾಯಿ, ಬೆಂಗಳೂರಿಗೆ ಬಂದು ದಿನಕ್ಕೆ 15ಕ್ಕೂ ಮನೆಗಳಲ್ಲಿ ಕೆಲಸ ಮಾಡಿ ಇಬ್ಬರು ಹೆಣ್ಣುಮಕ್ಕಳನ್ನು ಓದಿಸಿದರು. ಕಾಲೇಜಿನ ಓದು, MNC ಕಂಪನಿಯಲ್ಲಿ ಕೆಲಸ, ಮಿಮಿಕ್ರಿ ಪ್ರತಿಭೆ… ನಂತರ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಸಿಕ್ಕ ಅವಕಾಶ… ಅಲ್ಲಿಂದ ವಾಣಿಗೌಡ ಅವರ ಬದುಕೇ ಬದಲಾಯಿತು! ಇಂದು ಕಾಮಿಡಿ, ಮಿಮಿಕ್ರಿ, ಆಂಕರಿಂಗ್ ಹಾಗೂ ಎಂಟರ್ಟೈನ್ಮೆಂಟ್ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ವಾಣಿಗೌಡ ಅವರ ಬದುಕಿನ ಹಿಂದೆ ಅಡಗಿರುವ ನೋವು, ತಾಯಿಯ ತ್ಯಾಗ, ಹೋರಾಟ, ಸಾಧನೆ ಮತ್ತು ಮರೆಯಲಾಗದ ನೆನಪುಗಳೇ ಈ ವಿಶೇಷ ಸಂಚಿಕೆಯ ಹೈಲೈಟ್ಸ್. 🎙️ ‘HARI ಕಥೆ’ Podcastನಲ್ಲಿ ವಾಣಿಗೌಡ ಅವರ ಬದುಕಿನ ಹೇಳದ ಕಥೆಗಳು, ಭಾವನಾತ್ಮಕ ಕ್ಷಣಗಳು ಮತ್ತು ಯಶಸ್ಸಿನ ಹಿಂದಿನ ಅಸಲಿ ಪಯಣ ನಿಮ್ಮ ಮುಂದೆ! ▶️ ಸಂಪೂರ್ಣ ಸಂದರ್ಶನವನ್ನು ನಿಮ್ಮ ‘Newso Newsu’ YouTube Channel ವೀಕ್ಷಿಸಿ. 🔔 NEWSO NEWSU YouTube ಚಾನೆಲ್ Subscribe ಮಾಡಿ, ಇನ್ನಷ್ಟು ವಿಶೇಷ ಸಂದರ್ಶನಗಳಿಗಾಗಿ ನಮ್ಮೊಂದಿಗೆ ಇರಿ. Vani Gowda, Vani Gowda Kannada, Vani Gowda Interview, Vani Gowda Life Story, Vani Gowda Biography, Vani Gowda Comedy Khiladi, Vani Gowda Mimicry, Vani Gowda Podcast, Hari Kathe Podcast, Hari Kathe, Harish Nagaraju, Kannada Podcast, Kannada Celebrity Interview, Kannada Inspirational Story, Comedy Khiladi Kannada, Vani Gowda Success Story, Kannada Actress Interview, Kannada Comedian, NEWSO NEWSU, News One Newsu, Vani Gowda Emotional Story, Mother Sacrifice Story Kannada #VaniGowda #HariKathe #NewsONewsU #ComedyKhiladigalu #HarishNagaraju #KannadaPodcast #HariKathePodcast #KannadaPodcast #KannadaInterview #KannadaComedy #InspirationalStory #MotherSentiment #KannadaCelebrities #SuccessStory #ಹರಿಕಥೆ #VaniGowdaLifeStory #VaniGowdaInterview #Baibadki #KannadaPodcast #KannadaInterview #KannadaComedy #InspirationalStory #Amma #StruggleToSuccess #KannadaCelebrities #KannadaYouTube #ExclusiveInterview #AnchorHarishNagaraju #realityshow #Entertainment