ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ಖ್ಯಾತ ಗಾಯಕ ಸೋನು ನಿಗಮ್....ಯಾಕೆ ಗೊತ್ತಾ?
RGR News ಕನ್ನಡ
0:00 / 0:00
ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ಖ್ಯಾತ ಗಾಯಕ ಸೋನು ನಿಗಮ್....ಯಾಕೆ ಗೊತ್ತಾ?
414 просмотров · 3 дн. назад
RGR News ಕನ್ನಡ
14,5 тыс. подписчиков
414 просмотров · 3 дн. назад
ಖ್ಯಾತ ಗಾಯಕ ಸೋನು ನಿಗಮ್ ಕನ್ನಡಿಗರ ಬಳಿ ಕ್ಷಮೆ ಕೇಳಿದ್ದಾರೆ. ಕನ್ನಡಿಗರ ಭಾಷಾ ಪ್ರೇಮವನ್ನು ಪಹಲ್ಗಾಮ್ ದಾಳಿಗೆ ಹೋಲಿಸಿದ ಸೋನು ನಿಗಮ್ ವಿರುದ್ಧ ಕನ್ನಡಿಗರು ಮತ್ತು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಬಹಿರಂಗ ಕ್ಷಮೆಗೆ ಆಗ್ರಹಿಸಲಾಗಿತ್ತು.
Renowned singer Sonu Nigam has apologized to the people of Karnataka. Kannadigas and pro-Kannada organizations had expressed outrage against him for comparing the love that Kannadigas have for their language to the attack in Pahalgam, and had demanded a public apology.
#sonunigam #karnataka #karnatakanews #apologizes