9 Months Pregnant… ಆದ್ರೂ ಈ ಒಂದು ದಿನ ತುಂಬಾ Special ❤️ | Kannada Vlog
ಏನ್ ಸಮಾಚಾರ 🌿
0:00 / 0:00
9 Months Pregnant… ಆದ್ರೂ ಈ ಒಂದು ದಿನ ತುಂಬಾ Special ❤️ | Kannada Vlog
85 просмотров · 5 дней назад
ಏನ್ ಸಮಾಚಾರ 🌿
91 подписчик
85 просмотров · 5 дней назад
9ನೇ ತಿಂಗಳಿಗೆ ಕಾಲಿಟ್ಟ ಮೇಲೆ ಮೊದಲ ಬಾರಿಗೆ Restaurant ಗೆ ಹೋಗಿದ್ದು! 😍❤️
ಈ pregnancy journeyನಲ್ಲಿ ತುಂಬಾ simple ಆಗಿದ್ದರೂ, ನನಗೆ ತುಂಬಾ special ಆಗಿ ಅನಿಸಿದ ಒಂದು ದಿನ. 🥰
Restaurant ambience, food, little moments & ಈ ದಿನದ ನನ್ನ happy memories ಎಲ್ಲವನ್ನೂ ಈ vlogನಲ್ಲಿ share ಮಾಡಿದ್ದೀನಿ. ✨
ನಿಮಗೂ ಇಂತಹ simple outings ತುಂಬಾ special ಅನಿಸುತ್ತಾ? ❤️
Vlog ನೋಡಿ ನಿಮ್ಮ favourite moment ಯಾವುದು ಅಂತ comment ಮಾಡಿ! 🥰
#PregnancyVlog #9thMonthPregnancy #KannadaVlog #PregnancyJourney #DayInMyLife #KannadaYouTuber #RestaurantVlog #PregnancyOuting #KannadaVlogs