ಇಲ್ಲಿ ನೆರವೇರದ ಕೋರಿಕೆಯೇ ಇಲ್ಲ | Krishna Temple |
Samvrudhi Tv
0:00 / 0:00
ಇಲ್ಲಿ ನೆರವೇರದ ಕೋರಿಕೆಯೇ ಇಲ್ಲ | Krishna Temple |
26 985 просмотров · 1 месяц назад
Samvrudhi Tv
26,1 тыс. подписчиков
26 985 просмотров · 1 месяц назад
Hai friends
Welcome to Samvrudhi Tv
ಚಿಕ್ಕಣ್ಣ ಸ್ವಾಮಿ ದೇವಸ್ಥಾನದ ಇತಿಹಾಸ
ಸುಮಾರು 500 ವರ್ಷಗಳಿಂದ ನೆಲೆಸಿರುವ ಚಿಕ್ಕಣ್ಣ ಸ್ವಾಮಿ ದೇವರು ಅಂದಿನಿಂದ ಇಂದಿಗೂ ಪ್ರಖ್ಯಾತಿ ಪಡೆದಿದೆ. ಜಿಲ್ಲಾ ಕೇಂದ್ರದಿಂದ 30 ಕಿಮೀ ದೂರವಿರುವ ಕಾಡುಗೊಲ್ಲರ ಆರಾಧ್ಯ ದೇವ ಚಿಕ್ಕಣ್ಣಸ್ವಾಮಿ ಕೇವಲ ಒಂದು ಜಾತಿಗೆ ಸೀಮಿತವಾಗಿರದೆ ರಾಜ್ಯದ ಎಲ್ಲಾ ಜನರಿಗೆ ಅಭಯ ನೀಡುತ್ತಾ ಬಂದಿದ್ದಾರೆ. ಮೂಲತಃ ಚಿಕ್ಕಣ್ಣ ಸ್ವಾಮಿಯು ಪಶುಪಾಲಕನಾಗಿದ್ದು, ಸಿರಾ ತಾಲೂಕಿನ ಕಳ್ಳಂಬೆಳ್ಳ ಮೂಲ ನೆಲೆಯಾಗಿತ್ತು ಎಂದು ತಿಳಿದುಬಂದಿದೆ. ಕಳ್ಳಂಬೆಳ್ಳ ಕೆರೆಯ ಗದ್ದೆ ಬಯಲಿನಲ್ಲಿ ದನಗಳನ್ನು ಮೇಯಿಸುತ್ತಿರುವ ಸಂದರ್ಭದಲ್ಲಿ ಚಿಕ್ಕಣ್ಣಸ್ವಾಮಿ ಮತ್ತು ಬೇರೊಂದು ಸಮುದಾಯದ ನಡುವೆ ಘೋರ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಪಶುಗಳನ್ನು ಉಳಿಸಲು ಹೋರಾಡಿ ವೀರ ಮರಣ ಹೊಂದಿದ. ಚಿಕ್ಕಣ್ಣಸ್ವಾಮಿಯ ಸಂಬಂಧಿಗಳು ಕಳ್ಳಂಬೆಳ್ಳ ಗ್ರಾಮ ತೊರೆದು ತುಮಕೂರಿನ ಹೆಬ್ಬೂರು ಹೋಬಳಿಯ ಬಯಲು ಪ್ರದೇಶದಲ್ಲಿ ಗುಡಿಸಲು ಕಟ್ಟಿಕೊಂಡು ಅಲ್ಲಿಯೇ ನೆಲೆಸಿದರು.
ಇಲ್ಲಿ ವಿಶೇಷವೆಂದರೆ ದೇವರು ಎಷ್ಟೇ ಪ್ರಸಿದ್ಧಿಯಾದರೂ ದೇವಾಲಯ ಮಾತ್ರ ಗುಡಿಸಲಿ ನಂತಿದೆ. ದೇವರಿಗೆ ನಿತ್ಯವೂ ನೂರಾರು ಭಕ್ತರು ಬರುತ್ತಿದ್ದಾರೆ. ಆದರೆ ದೇವಸ್ಥಾನ ಮಾತ್ರ ಅಭಿವೃದ್ಧಿಯಾಗಿಲ್ಲ. ಗುಡಿಸಲು ಕಿತ್ತು ನೂತನ ದೇವಾಲಯದ ನಿರ್ಮಾಣಕ್ಕೆ ಸ್ವತಃ ಚಿಕ್ಕಣ್ಣಸ್ವಾಮಿಯೇ ಅವಕಾಶ ನೀಡುವುದಿಲ್ಲವೆಂದು ದೇವಾಲಯದ ವಾರಿಸುದಾರರು ಹೇಳುತ್ತಾರೆ.
Address: Chikkanaswamy Temple , Bannimaradakatte gate, kunigal-Tumkur road, Hebburu HOBLI, Tumakur District , Karnataka 572120.
from Bangalore - 80km.
from Kunigal - 12 km.
ವಿಳಾಸ :- ಚಿಕ್ಕಣ್ಣ ಸ್ವಾಮಿ ದೇವಸ್ಥಾನ, ಬನ್ನಿಮರದಕಟ್ಟೆ ಗೇಟ್, ಕುಣಿಗಲ್ ತುಮಕೂರು ರಸ್ತೆ, ಹೆಬ್ಬೂರು ಹೋಬಳಿ, ತುಮಕೂರು ಜಿಲ್ಲೆ, ಕರ್ನಾಟಕ ರಾಜ್ಯ, ಅಂಚೆ ಸಂಖ್ಯೆ 572120.
ಬೆಂಗಳೂರಿನಿಂದ - 80km.
ಕುಣಿಗಲ್ ನಿಂದ - 12km.
google map
https://share.google/wiKjtlHcXpGt3zqdl
#samvrudhitv #chikkannaswamy #hebburu #thumakuru #krishna #krishnabhajan #krishnabhakti #krishnalove #krishnajanmashtami #thumkur #tumakuru #tumakuruupdate #tumkurtemples #chikkanna #viral #viralvideo #video #views
ವೀಕ್ಷಣೆಗಾಗಿ ಧನ್ಯವಾದಗಳು🙏🙏🙏