Перейти к содержимому

ಮಳೆ ಮುಗಿಯುತ್ತಿದ್ದಂತೆ ಮಲ್ಲಿಗೆ ಗಿಡದಲ್ಲಿ ಈ ಸಮಸ್ಯೆ ಶುರು! 😱 ಸರಿಯಾದ ಪರಿಹಾರ ಇಲ್ಲಿದೆ! 🌸

THUDAR@$

0:00 / 0:00

ಮಳೆ ಮುಗಿಯುತ್ತಿದ್ದಂತೆ ಮಲ್ಲಿಗೆ ಗಿಡದಲ್ಲಿ ಈ ಸಮಸ್ಯೆ ಶುರು! 😱 ಸರಿಯಾದ ಪರಿಹಾರ ಇಲ್ಲಿದೆ! 🌸

9 184 просмотра · 3 недели назад
THUDAR@$
1,69 тыс. подписчиков
9 184 просмотра · 3 недели назад
ಮಳೆ ಮುಗಿಯುತ್ತಿದ್ದಂತೆ ಮಲ್ಲಿಗೆ ಗಿಡದಲ್ಲಿ ಈ ಸಮಸ್ಯೆ ಶುರುವಾಗಿದೆಯಾ? 🌧️🌿 ಈ ವಿಡಿಯೋದಲ್ಲಿ ಮಳೆಗಾಲದ ನಂತರ ಮಲ್ಲಿಗೆ ಗಿಡದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಮತ್ತು ಅದಕ್ಕೆ ಯಾವ ಮೆಡಿಸಿನ್ ಹಾಕಬೇಕು ಎಂಬುದರ ಬಗ್ಗೆ ತಿಳಿಯೋಣ. 🌸 ಮಲ್ಲಿಗೆ ಗಿಡದ ಸಮಸ್ಯೆಗೆ ಸರಿಯಾದ ಪರಿಹಾರ ಏನು? ಯಾವ ಮೆಡಿಸಿನ್ ಬಳಸಬೇಕು? ಹೇಗೆ ಬಳಸಬೇಕು? ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ. ಮಲ್ಲಿಗೆ ಗಿಡವನ್ನು ಆರೋಗ್ಯಕರವಾಗಿ ಬೆಳೆಸಲು ಈ ವಿಡಿಯೋ ನಿಮಗೆ ಉಪಯುಕ್ತವಾಗಬಹುದು. 💚 ವಿಡಿಯೋ ಇಷ್ಟವಾದರೆ Like 👍 Share 📲 Subscribe 🔔 ಮಾಡಿ. #️⃣ Hashtags #ಮಲ್ಲಿಗೆಗಿಡ #ಮಲ್ಲಿಗೆಗಿಡದಆರೈಕೆ #ಮಳೆಗಾಲದನಂತರ #ಮಲ್ಲಿಗೆಹೂವು #JasminePlant #JasminePlantCare #GardeningKannada #KannadaGardening #TerraceGardening #PlantCare #white flys #thdar