ವಾಸು ಜನಪ್ರಿಯತೆ ನೋಡಿ ಜೇಡರಹಳ್ಳಿಗೆ ಶಾಕ್ ಆಗಿದ್ದೇಕೆ? ಮಾಗಡಿಯಲ್ಲಿ ಗಲಾಟೆಯಾಗಿದ್ದೇಕೆ? Jedarahalli | Vasu Ep 38
Chitraloka | ಚಿತ್ರಲೋಕ
0:00 / 0:00
ವಾಸು ಜನಪ್ರಿಯತೆ ನೋಡಿ ಜೇಡರಹಳ್ಳಿಗೆ ಶಾಕ್ ಆಗಿದ್ದೇಕೆ? ಮಾಗಡಿಯಲ್ಲಿ ಗಲಾಟೆಯಾಗಿದ್ದೇಕೆ? Jedarahalli | Vasu Ep 38
41 433 просмотра · 4 года назад
Chitraloka | ಚಿತ್ರಲೋಕ
603 тыс. подписчиков
41 433 просмотра · 4 года назад
ಪ್ರೆಂಡ್ಸ್ ಚಿತ್ರದ ನಂತರ ವಾಸುಗೆ ಹೆಚ್ಚು ಡಿಮ್ಯಾಂಡ್ ಬಂತು. ಸಮಾರಂಭಗಳಿಗೆ ಮುಖ್ಯ ಅತಿಥಿಗಳಾಗಿ ಹೋಗಲಾರಂಭಿಸಿದರು. ಉತ್ತರ ಕರ್ನಾಟಕ ಸಮಾರಂಭಕ್ಕೆ ಜೇಡರಹಳ್ಳಿ ಕೃಷ್ಣಪ್ಪ ಜೊತೆ ಹೋದ ವಾಸುಗೆ ಅವರು ನಿರೀಕ್ಷಿಸದಷ್ಟು ಜನಸಾಗರ ಸೇರಿತ್ತು. ಇದನ್ನ ಕಂಡ ಜೇಡರಹಳ್ಳಿಗೆ ಅಚ್ಚರಿ. ಸಿನಿಮಾ ನಟನಾದ್ರೆ ಇಷ್ಟು ಪ್ರಚಾರ ಸಿಗುತ್ತಾ ಎಂದುಕೊಂಡರಂತೆ ವಾಸು... ಅಲ್ಲಿ ಏನಾಯ್ತು ಎಂದು ವಿವರಿಸಿದ್ದಾರೆ ವಾಸು.. ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #vasu #devaruvaravannukotre #friends #jayashreedevi #jedarahalli #krishnappa #srirampurakitty #underworld #dons #basavanabagewadi