Перейти к содержимому

ಭಾರತಕ್ಕೆ ಪುಟಿನ್‌ ಮೆಗಾ ಆಫರ್! ಏನಿದು INSTC ಕಾರಿಡಾರ್? 7200 KM ಮಾಸ್ಟರ್‌ ಪ್ಲಾನ್‌! ರೂಟ್‌ ಹೇಗಿದೆ? ಲಾಭ ಏನು?

Vijay Karnataka | ವಿಜಯ ಕರ್ನಾಟಕ

0:00 / 0:00

ಭಾರತಕ್ಕೆ ಪುಟಿನ್‌ ಮೆಗಾ ಆಫರ್! ಏನಿದು INSTC ಕಾರಿಡಾರ್? 7200 KM ಮಾಸ್ಟರ್‌ ಪ್ಲಾನ್‌! ರೂಟ್‌ ಹೇಗಿದೆ? ಲಾಭ ಏನು?

11 496 просмотров · 1 день назад
Vijay Karnataka | ವಿಜಯ ಕರ್ನಾಟಕ
1,81 млн подписчиков
11 496 просмотров · 1 день назад
ಭಾರತಕ್ಕೆ ಪುಟಿನ್‌ ಮೆಗಾ ಆಫರ್! ಏನಿದು INSTC ಕಾರಿಡಾರ್? 7200 KM ಮಾಸ್ಟರ್‌ ಪ್ಲಾನ್‌! ರೂಟ್‌ ಹೇಗಿದೆ? ಲಾಭ ಏನು? | Putin’s Mega Offer to India! What Is INSTC? 7,200 KM Trade Corridor Explained | Route & Benefits ಇರಾನ್‌ ಹಾಗೂ ಅಮೆರಿಕದ ಕಾರಣಕ್ಕೆ ಹಾರ್ಮುಜ್‌ ಜಲಸಂಧಿ ಬೆಂಕಿಯಲ್ಲಿ ಬೇಯುತ್ತಿದೆ. ಇಂಥ ಅತ್ಯಂತ ನಿರ್ಣಾಯಕ ಸಮಯದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಒಂದು ಬೃಹತ್ ಆಫರ್ ಮುಂದಿಟ್ಟಿದ್ದಾರೆ! ಯೆಸ್‌.. ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರ ಹಾಗೂ ಸಾರಿಗೆ ಸಂಪರ್ಕಕ್ಕೆ ಹೊಸ ಇಂಟರ್‌ನ್ಯಾಷನಲ್ ಕಾರಿಡಾರ್‌ಗಳನ್ನು ಒಟ್ಟಾಗಿ ಬಳಸೋಣ ಅಂತ ಪುಟಿನ್ ನೇರವಾಗಿ ಭಾರತಕ್ಕೆ ಆಹ್ವಾನ ಕೊಟ್ಟಿದ್ದಾರೆ! ಕೇವಲ ಲಾಜಿಸ್ಟಿಕ್ಸ್ ಅಷ್ಟೇ ಅಲ್ಲ, ಭಾರತ ಮತ್ತು ರಷ್ಯಾ ನಡುವಿನ ಆರ್ಥಿಕ ಸಹಕಾರಕ್ಕೆ ಅಗಾಧವಾದ ಪೊಟೆನ್ಷಿಯಲ್ ಇದೆ ಅಂತ ಪುಟಿನ್ ಅಂತರರಾಷ್ಟ್ರೀಯ ಮಟ್ಟದಲ್ಲೇ ಹೇಳಿದ್ದಾರೆ. ಈ ಮೂಲಕ ಭಾರತ ಹಾಗೂ ರಷ್ಯಾ ಎರಡು ದೇಶಗಳು ಅಮೆರಿಕದ ಡಾಲರ್‌ ಸಾಮ್ರಾಜ್ಯಕ್ಕೂ ಸೆಡ್ಡು ಹೊಡೆಯಲಿವೆ. ಅಷ್ಟಕ್ಕೂ ಪುಟಿನ್ ಪ್ರಸ್ತಾಪಿಸಿರೋ ಆ ಇಂಟರ್‌ನ್ಯಾಷನಲ್ ನಾರ್ತ್-ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರ್, ಅಂದ್ರೆ INSTC ಅಂದ್ರೇನು? ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿಗೂ ರಷ್ಯಾದ ಈ ಹೊಸ ಆಫರ್‌ಗೂ ಇರೋ ಲಿಂಕ್ ಏನು? ಇದರಲ್ಲಿ ಇರಾನ್, ಅಜರ್‌ಬೈಜಾನ್ ಪಾತ್ರವೇನು? ಭಾರತಕ್ಕೆ ಇದರಿಂದ ಆಗೋ ಲಾಭಗಳೇನು ಮತ್ತು ಎದುರಾಗೋ ರಿಯಲ್ ಚಾಲೆಂಜ್‌ಗಳೇನು? ಈ ಎಲ್ಲಾ ಕಂಪ್ಲೀಟ್ ಡೀಟೇಲ್ಸ್‌ ಅನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ.. Russia’s President Vladimir Putin has highlighted the potential of new international transport corridors linking India and Russia, putting the International North-South Transport Corridor (INSTC) in focus. In this video, we explain what the 7,200-km INSTC is, how the route connects India, Iran, the Caspian region and Russia, and how Chabahar Port could play a role in creating an alternative trade route. We also look at the Western, Central and Eastern routes of INSTC, its potential benefits for India, infrastructure gaps, sanctions-related challenges and the limitations of using it as an alternative to existing sea routes. ಭಾರತಕ್ಕೆ ಪುಟಿನ್ ಬಂಪರ್ ಆಫರ್! ಹಾರ್ಮುಜ್ ಸಂಘರ್ಷದ ಬೆನ್ನಲ್ಲೇ INSTC ಮೆಗಾ ಟ್ರೇಡ್ ಕಾರಿಡಾರ್ ಪಿಚ್! ಭಾರತಕ್ಕೆ ಲಾಭವೇನು? | #INSTC #IndiaRussia #Putin #ChabaharPort #TradeCorridor #Geopolitics #IndiaIran #RussiaTrade 00:00 - ಪುಟಿನ್‌ರ ಭಾರತ ಆಫರ್ 01:12 - ಭಾರತ-ರಷ್ಯಾ ಟ್ರೇಡ್ ಕಾರಿಡಾರ್ 02:24 - ಹಾರ್ಮುಜ್ ಬಿಕ್ಕಟ್ಟು 03:29 - ಏನಿದು INSTC? 04:58 - INSTC 3 ಪ್ರಮುಖ ರೂಟ್‌ಗಳು 06:54 - ಬಂದರ್ ಅಬ್ಬಾಸ್ vs ಛಾಬಹಾರ್ 08:29 - ಹಿಂದೂ ಮಹಾಸಾಗರ ರೈಲು ಪ್ರಸ್ತಾಪ 09:45 - ಭಾರತಕ್ಕೆ INSTC ಲಾಭಗಳು 10:15 - ಪ್ರಮುಖ ಸವಾಲುಗಳು 11:43 - ಅಂತಿಮ ಮಾತು ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share