ಕೇವಲ 30 ನಿಮಿಷದಲ್ಲಿ ಇಡ್ಲಿ ಹಿಟ್ಟು & ಇಡ್ಲಿ, ಎರಡು ರೆಡಿ I How To Make Idli Batter And Idli In 30 Minutes
Bhagya Tv
0:00 / 0:00
ಕೇವಲ 30 ನಿಮಿಷದಲ್ಲಿ ಇಡ್ಲಿ ಹಿಟ್ಟು & ಇಡ್ಲಿ, ಎರಡು ರೆಡಿ I How To Make Idli Batter And Idli In 30 Minutes
225 959 просмотров · 2 года назад
Bhagya Tv
1,36 млн подписчиков
225 959 просмотров · 2 года назад
#bhagyatvrecipes #bhagyatv #bhagyatvkannada #idli #chutney #idlichutney
ಅವಲಕ್ಕಿ ಮತ್ತು ರವೆ ಉಪಯೋಗಿಸಿ 30 ನಿಮಿಷದಲ್ಲಿ ಇಡ್ಲಿ ತಯಾರಿಸಬಹುದು I Instant poha and rava idli making just in 30 minutes
https://mysunpure.in/
ಅವಲಕ್ಕಿ ರವಾ ಇಡ್ಲಿ ಮಾಡಲು ಬೇಕಾದ ಪದಾರ್ಥಗಳು
ಅವಲಕ್ಕಿ 1 ಕಪ್
ಇಡ್ಲಿ ರವೆ ಒಂದುವರೆ ಕಪ್
ಮೊಸರು 1 ಕಪ್
ಈನೋ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ತೆಂಗಿನಕಾಯಿ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
ತುರಿದ ತೆಂಗಿನಕಾಯಿ 1 ಕಪ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಪುದಿನ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 5 ರಿಂದ 6
ಹಸಿ ಶುಂಠಿ ಅರ್ಧ ಇಂಚು
ಸಣ್ಣ ನೆಲ್ಲಿಕಾಯಿ ಗಾತ್ರದಷ್ಟು ಹುಣಸೆಹಣ್ಣು
ಬೆಲ್ಲ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ
ಎಣ್ಣೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಕಡ್ಲೆಬೇಳೆ 1 ಟೀ ಸ್ಪೂನ್
ಉದ್ದಿನಬೇಳೆ 1 ಟೀ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs