Перейти к содержимому

👌ದೀಪಾವಳಿ ಸ್ಪೆಷಲ್ ಮಲೆನಾಡಿನ ಸೌತೆಕಾಯಿ ಸಾಸ್ವೆ |❤️ ಸಾಂಪ್ರದಾಯಿಕ ಮಲೆನಾಡಿನ ಅಡುಗೆ | Cucumber Sasive

Malnad Cafe Koppa | ಮಲ್ನಾಡ್ ಕೆಫೆ ಕೊಪ್ಪ

0:00 / 0:00

👌ದೀಪಾವಳಿ ಸ್ಪೆಷಲ್ ಮಲೆನಾಡಿನ ಸೌತೆಕಾಯಿ ಸಾಸ್ವೆ |❤️ ಸಾಂಪ್ರದಾಯಿಕ ಮಲೆನಾಡಿನ ಅಡುಗೆ | Cucumber Sasive

64 просмотра · 1 дн. назад
Malnad Cafe Koppa | ಮಲ್ನಾಡ್ ಕೆಫೆ ಕೊಪ್ಪ
1,63 тыс. подписчиков
64 просмотра · 1 дн. назад
ನಮಸ್ಕಾರ ಸ್ನೇಹಿತರೇ ❤️ ದೀಪಾವಳಿ ಹಬ್ಬದ ವಿಶೇಷವಾಗಿ ಇಂದು ನಮ್ಮ ಮಲೆನಾಡಿನ ಸಾಂಪ್ರದಾಯಿಕ ಸೌತೆಕಾಯಿ ಸಾಸ್ವೆ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ತೆಂಗಿನಕಾಯಿ, ಸಾಸಿವೆ ಬಳಸಿ ಮಾಡುವ ಈ ರುಚಿಕರವಾದ ಸೌತೆಕಾಯಿ ಸಾಸ್ವೆ ಅನ್ನದ ಜೊತೆ ತುಂಬಾ ಚೆನ್ನಾಗಿರುತ್ತದೆ. ನಮ್ಮ ಮಲೆನಾಡಿನ ಹಬ್ಬದ ಅಡುಗೆಗಳ ರುಚಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಾಗುತ್ತದೆ. ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ Malnad Cafe Koppa ಚಾನೆಲ್‌ ಅನ್ನು Subscribe ಮಾಡಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ಸದಾ ಇರಲಿ. ❤️ ಧನ್ಯವಾದಗಳು 🙏 #ಸೌತೆಕಾಯಿಸಾಸ್ವೆ #ಮಲೆನಾಡಿನಅಡುಗೆ #ದೀಪಾವಳಿಸ್ಪೆಷಲ್ #CucumberSasive #MalnadRecipe #KannadaRecipe #MalnadCafeKoppa