Перейти к содержимому

₹40 Lakh Vidya Ganesha | 10 ಸಾವಿರ ನೋಟ್‌ಬುಕ್‌, 10 ಸಾವಿರ ಪೆನ್‌ಗಳಿಂದ ಗಣಪತಿ ಅಲಂಕಾರ | Suvarna News

Asianet Suvarna News

0:00 / 0:00

₹40 Lakh Vidya Ganesha | 10 ಸಾವಿರ ನೋಟ್‌ಬುಕ್‌, 10 ಸಾವಿರ ಪೆನ್‌ಗಳಿಂದ ಗಣಪತಿ ಅಲಂಕಾರ | Suvarna News

3 913 просмотров · 11 часов назад
Asianet Suvarna News
5,65 млн подписчиков
3 913 просмотров · 11 часов назад
ನಾಡಿನೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆಮಾಡಿರುವ ನಡುವೆ ಬೆಂಗಳೂರಿನ ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ವಿಶಿಷ್ಟ “ವಿದ್ಯಾ ಗಣಪತಿ” ಎಲ್ಲರ ಗಮನ ಸೆಳೆದಿದ್ದಾನೆ. ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ವತಿಯಿಂದ ಸುಮಾರು ₹40 ಲಕ್ಷ ವೆಚ್ಚದಲ್ಲಿ ವಿಶೇಷ ವಿದ್ಯಾ ಗಣಪತಿ ಅಲಂಕಾರ ಮಾಡಲಾಗಿದೆ. ಸುಮಾರು 10 ಸಾವಿರ ನೋಟ್‌ಬುಕ್‌ಗಳು ಹಾಗೂ 10 ಸಾವಿರ ಪೆನ್–ಪೆನ್ಸಿಲ್‌ ಸೇರಿದಂತೆ ಸಾವಿರಾರು ಶೈಕ್ಷಣಿಕ ಪರಿಕರಗಳನ್ನು ಬಳಸಿ ಗಣಪತಿಗೆ ವಿಶಿಷ್ಟ ರೂಪ ನೀಡಲಾಗಿದೆ. ಮಕ್ಕಳ ಶಿಕ್ಷಣ, ಜ್ಞಾನ ವೃದ್ಧಿ ಹಾಗೂ ವಿದ್ಯೆಯ ಮಹತ್ವ ಸಾರುವ ಸಂಕೇತವಾಗಿ ಈ ವಿದ್ಯಾ ಗಣಪತಿಯನ್ನು ರೂಪಿಸಲಾಗಿದ್ದು, ಇಂದು ಬೆಳಿಗ್ಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ವಿದ್ಯೆಯ ಅಧಿದೇವತೆ ಗಣಪತಿಗೆ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದು, ವಿಭಿನ್ನ ಶೈಕ್ಷಣಿಕ ಅಲಂಕಾರದಿಂದ ಪುಟ್ಟೇನಹಳ್ಳಿಯ ವಿದ್ಯಾ ಗಣಪತಿ ಭಕ್ತರ ಗಮನ ಸೆಳೆಯುತ್ತಿದ್ದಾನೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #VidyaGanesha #GaneshChaturthi #Bengaluru #JPNagar #Puttanahalli #GaneshFestival #GowriGanesha #VidyaGanapathi #BangaloreNews #KannadaNews #KarnatakaNews Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews