Перейти к содержимому

ದೇವರ ಆಲಯ | Dewara Aalaya | kannada Holy Mass Entrance | SNEHITHA | Amulya M | Israel VG

Wilston Gonsalves Music

0:00 / 0:00

ದೇವರ ಆಲಯ | Dewara Aalaya | kannada Holy Mass Entrance | SNEHITHA | Amulya M | Israel VG

383 946 просмотров · 7 л. назад
Wilston Gonsalves Music
32,9 тыс. подписчиков
383 946 просмотров · 7 л. назад
DEWARA ALAYA GANTAEYA NADHA New Christian Devotional Holy Mass Entrance Song SNEHIHA ALBUM 🎵 SONG CREDITS 🎵 Music & Lyrics:Joy P J Singers: Israel(Viji),Amulya M Chorus:Joy PJ,Louis Menezes,Amulya M Orchestration: Wilston Gonsalves Flute:Neethu Ninaad Tabala : Ragunath Mysore Mastering: Vinu Manassu Recorded@ The Nest Studios,Mysore Mohan Studio,Virajpet ✒KANNADA LYRICS ✒ ಗರಿನಿಪ ಪನಿಸ ಗರಿನಿಪ ಪನಿಮ ದೇವರ ಆಲಯ ಗಂಟೆಯ ನಾದವು ನಮ್ಮನ್ನು ಕರೆಯುತ್ತಿದ್ದೆ ಸ್ನೇಹದ ಭೋಜನ ನೀಡಲು ನಮ್ಮನ್ನು ಕೈ ಬೀಸಿ ಕರೆಯುತ್ತಿದೆ ||2|| ಬನ್ನಿ ನಾವೆಲ್ಲಾ ಒಂದಾಗೋಣ ನಮ್ಮ ಪ್ರಭುವನ್ನು ಕೊಂಡಾಡೋಣ||2|| ಅವರ ಪ್ರೀತಿಯ ಸ್ಮರಿಸುತ್ತಾ ನಾವು ಕ್ರಿಸ್ತನ ಸಾರೋಣ 1. ಮುದುಡಿದ ಮನಸ್ಸಿಗೆ ಭರವಸೆಯಾಗಿ ಬಾಳಲಿ ನೀ ಬಂದೆ ಬಳಲಿದ ಜೀವಕೆ ಉಡುಗೊರೆಯಾಗಿ ಹರುಷವ ನೀ ತಂದೆ ನನ್ನ ಆತ್ಮದ ಹಸಿವನ್ನು ನೀಗಲು ನಿನ್ನ ದೇಹವ ನೀಡಿರುವೆ ನನ್ನ ಪಾಪದ ಕಲೆಗಳ ಅಳಿಸಲು ನಿನ್ನ ರಕ್ತವ ಸುರಿಸಿರುವೆ ನನ್ನ ಹೃದಯದ ಪ್ರಭು ನೀನೆ 2. ಸುಮಧುರ ನಿನ್ನಯ ವಾಕ್ಯದ ನನ್ನ ಹೃದಯದ ಕದ ತೆರೆದೆ ಕಲುಷಿತ ನನ್ನಯ ಹೃದಯವ ತೊಳೆದು ನೂತನವಾಗಿಸಿದೆ ನನ್ನ ಸ್ವಾರ್ಥವು ತುಂಬಿದ ಜೀವನ ತ್ಯಜಿಸಲು ಕರೆಯನ್ನು ಇತ್ತಿರುವೆ ನಿನ್ನ ಶಾಂತಿಯ ದೂತನು ನಾನಾಆಗುವಂತೆ ಅನುಗ್ರಹ ತುಂಬಿರುವೆ ನನ್ನ ಹೃದಯದ ಪ್ರಭು ನೀನೇ SNEHITHA Album was released by His Eminence Sir John Cardinal Ribat MSC for the remembrance of Episcopal Ordination of Most.Rev.Dr Rozario Menezes (Bishop of Lae Diocese) Thanks to My Lord Most.Rev.Dr K. A William (Bishop Of Mysore Diocese) Rev.Fr Madalai Muthu,Rev.Fr Edward Saldhana God Bless You