ಸಾಕವ್ವ ಸವಿ ನೀರ II ಪುರಂದರದಾಸರ ಪದ ll Sakavva Savi Nira ll Purandaradasara Pada.
Swaralaya Sangeeta patashale.
0:00 / 0:00
ಸಾಕವ್ವ ಸವಿ ನೀರ II ಪುರಂದರದಾಸರ ಪದ ll Sakavva Savi Nira ll Purandaradasara Pada.
15 625 просмотров · 2 года назад
Swaralaya Sangeeta patashale.
73,9 тыс. подписчиков
15 625 просмотров · 2 года назад
ಸಾಕವ್ವ ಸವಿ ನೀರ II ಪುರಂದರದಾಸರ ಪದ ll Sakavva Savi Nira ll Purandaradasara Pada.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆ, ಭಾವಗೀತೆ, ವಚನ, ದಾಸರ ಪದ, ಹಾರ್ಮೋನಿಯಂ ಹಾಗೂ ಕರೋಕೆ ಹಾಡುಗಾರಿಕೆ - ಕಲಿಯಲು ಆಸಕ್ತಿ ಹೊಂದಿರುವವರು
ಸಂಪರ್ಕಿಸಿ : -
ಸ್ವರಾಲಯ ಸಂಗೀತ ಪಾಠಶಾಲೆ ಎಂ ಕೆ ಹುಬ್ಬಳ್ಳಿ.
ತಾ- ಚ, ಕಿತ್ತೂರು. ಜಿ- ಬೆಳಗಾವಿ.
ಪೊ.ನಂ:- 9916220958.
ಹಾಡಿನ ಸಾಹಿತ್ಯ:-
ಸಾಕವ್ವ ಸವಿ ನೀರ ಬೇಕವ್ವ ಉಪ್ಪ ನೀರ
ವಾರಿಗಿ ನಾರಿಯರು ನೀರಿಗೆ ಹೋಗ್ತಾರ
ತಾರಕ ಬಿಂದಿಗೆಯನ್ನು ನಾನಿರಿ ಹೋಗ್ತೇನ
ಹಳ್ಳದ ನೀರವ್ವ ಹರಿದಾಡಿ ಹೋಗ್ತಾವ
ಹರಿದಹೋಗು ನೀರಿಗೆ ತರಬ್ಹಾಕಿ ನಾ ಬಂದೆ
ಬಾವಿಯ ನೀರವ್ವ ಬತ್ತಿ ಬತ್ತಿ ಹೋಗ್ತಾವ
ಭತ್ತಿ ಹೋಗೋ ನೀರಿಗೆ ವತ್ತಿ ಇಟ್ಟು ನಾ ಬಂದೆ
ನೂರಾರು ಕೊಡಗೋಳ ತುಂಬಿ ಇಟ್ಟು ನಾ ಬಂದೆ
ಪುರಂದರ ವಿಠಲನ ಜಳಕಕ್ಕ ಸವಿ ನೀರ.
#bhakti
#purandaradasa
#purandaradasaru
#sakavvasavinira
#sakavvasavineera
#pravachana
#purandaradasapada
#dasasahitya
#bhaktibhajan
#janapada_geete
#moolajanapada
#janapadakannadasong