Перейти к содержимому

ಇದೊಂದು ಸಂಜೀವಿನಿ ಎಲೆ ! ಈ ಎಲೆಯಲ್ಲಿರುವಷ್ಟು ಸತ್ವ ಇನ್ನ್ಯಾವುದರಲ್ಲಿಲ್ಲ | Chakramuni Plant In Kannada

Arogya Bhagya Kannada

0:00 / 0:00

ಇದೊಂದು ಸಂಜೀವಿನಿ ಎಲೆ ! ಈ ಎಲೆಯಲ್ಲಿರುವಷ್ಟು ಸತ್ವ ಇನ್ನ್ಯಾವುದರಲ್ಲಿಲ್ಲ | Chakramuni Plant In Kannada

22 853 просмотра · 3 дн. назад
Arogya Bhagya Kannada
605 тыс. подписчиков
22 853 просмотра · 3 дн. назад
ಚಕ್ರಮುನಿ ಸೊಪ್ಪು (Sauropus androgynus) ಕನ್ನಡದಲ್ಲಿ "ಮಲ್ಟಿವಿಟಮಿನ್ ಸೊಪ್ಪು" ಎಂದು ಪ್ರಸಿದ್ಧಿ ಪಡೆದಿದೆ. ಇದು ವಿಟಮಿನ್ ಎ, ಸಿ, ಬಿ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಐರನ್‌ನಿಂದ ಸಮೃದ್ಧವಾಗಿದೆ. ದಿನನಿತ್ಯದ ಆಹಾರದಲ್ಲಿ ಇದನ್ನು ಬಳಸುವುದರಿಂದ ರಕ್ತಹೀನತೆ (Anemia) ನಿವಾರಣೆಯಾಗುತ್ತದೆ, ಕಣ್ಣಿನ ದೃಷ್ಟಿ ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ, ಬಾಯಿ ಹುಣ್ಣು ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಈ ಪೌಷ್ಟಿಕಾಂಶ ಭರಿತ ಸೊಪ್ಪನ್ನು ಪಲ್ಯ, ತಂಬುಳಿ ಅಥವಾ ಸಾಂಬಾರ್ ರೂಪದಲ್ಲಿ ಸುಲಭವಾಗಿ ಸೇವಿಸಬಹುದು. 🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿 Arogya Bhagya Kannada | ಆರೋಗ್ಯವೇ ಭಾಗ್ಯ 🙏 ನಮಸ್ಕಾರ ಕನ್ನಡಿಗರೇ, ನಿಮ್ಮ ಆರೋಗ್ಯದ ಬಗ್ಗೆ ನಿಖರ, ಉಪಯುಕ್ತ ಮತ್ತು ಸುಲಭ ಕನ್ನಡ ಮಾಹಿತಿಗಾಗಿ Arogya Bhagya Kannada ಚಾನೆಲ್‌ಗೆ ಸ್ವಾಗತ. ಈ ಚಾನೆಲ್‌ನಲ್ಲಿ ವೈದ್ಯಕೀಯ ಜಾಗೃತಿ, ಡಯಾಬಿಟಿಸ್ ನಿಯಂತ್ರಣ, ರಕ್ತದೊತ್ತಡ, ಹೃದಯ ಆರೋಗ್ಯ, ಕಿಡ್ನಿ ಸಮಸ್ಯೆಗಳು, ಕೊಲೆಸ್ಟ್ರಾಲ್, ಥೈರಾಯ್ಡ್, ಯಕೃತ್ತಿನ ಆರೋಗ್ಯ, ಮನೆಮದ್ದುಗಳು, ಆಯುರ್ವೇದ ಸಲಹೆಗಳು, ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿ ಕುರಿತು ತಜ್ಞರ ಮಾಹಿತಿಯನ್ನು ನೀಡಲಾಗುತ್ತದೆ. 🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿 ಶ್ರೀ ಗಂಗಾ ಯೋಗ ವೈದ್ಯಶ್ರೀ ಚನ್ನಬಸವಣ್ಣ ವಿಳಾಸ : ಯೋಗ ಮತ್ತು ಆಯುರ್ವೇದ ಕೇಂದ್ರ ೧. ಹುಬ್ಬಳ್ಳಿ ಕೇಂದ್ರ ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಎಪಿಎಂಸಿ ಈಶ್ವರನಗರ ಮತ್ತು ಈಶ್ವರನಗರದಲ್ಲಿ ಪಂಚಯ್ಯನವರಮಠ ಮನೆಯ ಹತ್ತಿರ. ೨. ಬೆಂಗಳೂರು ಹೆಬ್ಬಾಳದ ಹತ್ತಿರ ಕೊಡಗೇಹಳ್ಳಿ ಮೇನ ರೋಡ ಟಾಟಾ ನಗರ ವೃತ್ತ ಉಡುಪಿ ವೈಭವ ಹೊಟೇಲ ಮುಂಭಾಗ ರೋಯಲ್ ಮಾರ್ಟ್ ಸೂಪರ್ ಮಾರ್ಕೆಟ್ ಮೇಲಿನ ಮೂರನೇ ೩ ಮಹಡಿ ೩. ಧಾರವಾಡ (ಮುರಕಟ್ಟಿ) ಉಳವಿ ಮತ್ತು ದಾಂಡೇಲಿ ರೋಡ ಮೂರಕಟ್ಟಿ ಮೊಬೈಲ್ ಸಂಖ್ಯೆ : 7337618850 / 9980277973 / 9019428886 / 8867376886 🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿 📌 ನಮ್ಮ ಚಾನೆಲ್‌ನಲ್ಲಿ ನೀವು ಪಡೆಯುವ ಮಾಹಿತಿ: ✅ Diabetes Control Tips ✅ Sugar Management Guide ✅ BP & Heart Health ✅ Kidney & Liver Health ✅ Ayurveda & Natural Remedies ✅ Weight Loss & Fitness Tips ✅ Healthy Diet Plans ✅ Women's Health ✅ Men's Health ✅ Senior Citizen Health Care ✅ Health Awareness Videos ✅ Lifestyle Disease Prevention 🔔 ಪ್ರತಿದಿನ ಹೊಸ ಆರೋಗ್ಯ ಮಾಹಿತಿ ಪಡೆಯಲು Subscribe ಮಾಡಿ ಮತ್ತು Bell Icon ಒತ್ತಿ. ⚠️ Disclaimer: ಈ ಚಾನೆಲ್‌ನಲ್ಲಿನ ಮಾಹಿತಿಯು ಶಿಕ್ಷಣ ಮತ್ತು ಜಾಗೃತಿಗಾಗಿ ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ. 🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿 📩 For promotions & collaborations: arogyabhagyakannada@gmail.com 🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿 #arogya_bhagya_kannada #Mane_maddu #ChakramuniSoppu #MultivitaminLeaves #KannadaHealthTips #HealthyGreens #NaturalRemedies #AyurvedaKannada #SuperFoodsKannada #vaidyashreechannbasavanna #kannadanews #ayurvedahebs 🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿 Join WhatsApp ➤ Group 1 ➤ https://shorturl.at/izLa2 Join WhatsApp ➤ Group 2 ➤ https://shorturl.at/K44uX Join WhatsApp ➤ Group 3 ➤ https://shorturl.at/BZDMu Whatsapp Channel ➤ https://shorturl.at/mro8u Website: 🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿 ಇದೊಂದು ಸಂಜೀವಿನಿ ಎಲೆ ! ಈ ಎಲೆಯಲ್ಲಿರುವಷ್ಟು ಸತ್ವ ಇನ್ನ್ಯಾವುದರಲ್ಲಿಲ್ಲ | Chakramuni Plant In Kannada