Перейти к содержимому

ಭೈರಪ್ಪನವರ ಅಂತರಂಗವನ್ನು ಸಂಪೂರ್ಣವಾಗಿ ಅರಿತಿದ್ದ ವ್ಯಕ್ತಿ ಯಾರು?| Sahana Vijayakumar Podcast Bhavana Nagaiah

Asianet Suvarna News

0:00 / 0:00

ಭೈರಪ್ಪನವರ ಅಂತರಂಗವನ್ನು ಸಂಪೂರ್ಣವಾಗಿ ಅರಿತಿದ್ದ ವ್ಯಕ್ತಿ ಯಾರು?| Sahana Vijayakumar Podcast Bhavana Nagaiah

1 187 просмотров · 7 часов назад
Asianet Suvarna News
5,66 млн подписчиков
1 187 просмотров · 7 часов назад
In this special Bengaluru Buzz conversation, author Sahana Vijayakumar talks about the literary world and works of renowned Kannada writer S.L. Bhyrappa. The discussion explores the depth of Bhyrappa’s literature and the ways readers attempt to understand his thoughts and literary vision through his works. The conversation also highlights Sahana Vijayakumar’s book ‘Magadha’, which is appreciated for presenting unexplored perspectives, characters and a deeper world to readers. The interview explores Kannada literature, Bhyrappa’s influence and Sahana Vijayakumar’s literary journey. ಬೆಂಗಳೂರು Buzzನಲ್ಲಿ ಲೇಖಕಿ ಸಹನಾ ವಿಜಯಕುಮಾರ್ ಅವರೊಂದಿಗೆ ವಿಶೇಷ ಮಾತುಕತೆ. ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರ ಸಾಹಿತ್ಯ ಮತ್ತು ಅವರ ಕೃತಿಗಳ ಆಳವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳ ಕುರಿತು ಈ ಸಂಭಾಷಣೆ ಸಾಗುತ್ತದೆ. ಭೈರಪ್ಪನವರ ಕೃತಿಗಳ ಮೂಲಕ ಅವರ ಚಿಂತನೆ ಮತ್ತು ಸಾಹಿತ್ಯ ಲೋಕವನ್ನು ಅರ್ಥಮಾಡಿಕೊಂಡ ಓದುಗರ ಅನುಭವದ ಬಗ್ಗೆಯೂ ಇಲ್ಲಿ ಮಾತುಕತೆ ನಡೆಯಲಿದೆ. ಸಹನಾ ವಿಜಯಕುಮಾರ್ ಅವರ ‘ಮಾಗದ’ ಕೃತಿಯ ಕುರಿತು ನಿರೂಪಕಿ ಭಾವನಾ ನಾಗಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೃತಿಯ ಮೂಲಕ ಕಾಣದ ಸಾಮ್ರಾಜ್ಯ ಮತ್ತು ವಿಭಿನ್ನ ವ್ಯಕ್ತಿತ್ವಗಳನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕನ್ನಡ ಸಾಹಿತ್ಯದ ಆಳ, ಭೈರಪ್ಪನವರ ಕೃತಿಗಳ ಪ್ರಭಾವ ಹಾಗೂ ಸಹನಾ ಅವರ ಸಾಹಿತ್ಯ ಪಯಣದ ಕುರಿತು ಇನ್ನಷ್ಟು ಕುತೂಹಲಕಾರಿ ವಿಚಾರಗಳು ಈ ವಿಶೇಷ ಸಂದರ್ಶನದಲ್ಲಿವೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #slbhyrappa #sahanavijayakumar #bhavananagaiah #magadha #magadhanovel #kannadaliterature #kannadabooks #kannadanovels #kannadawriters #kannadaauthors #bengalurubuzz #bangalorebuzzpodcast #kannadainterview #LiteratureInterview #kannadasahitya #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews