ಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ 🌸#tejuvvlogs #krishna #janmashtami #festival
Teju V Vlogs
0:00 / 0:00
ಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ 🌸#tejuvvlogs #krishna #janmashtami #festival
104 просмотра · 2 дня назад
Teju V Vlogs
192 подписчика
104 просмотра · 2 дня назад
ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳು! 🌸✨
ಈ ವ್ಲಾಗ್‌ನಲ್ಲಿ ನಮ್ಮ ಮನೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ವಿಜೃಂಭಣೆಯಿಂದ ಮತ್ತು ಶ್ರದ್ಧಾಭಕ್ತಿ ಯಿಂದ ಆಚರಿಸಿದೆವು ಎಂದು ಹಂಚಿಕೊಂಡಿದ್ದೇನೆ. ಶ್ರೀ ಕೃಷ್ಣನ ಪೂಜಾ ವಿಧಾನ, ಹಬ್ಬದ ವಿಶೇಷ ಅಲಂಕಾರ, ಮತ್ತು ಕೃಷ್ಣನಿಗೆ ಪ್ರಿಯವಾದ ನೈವೇದ್ಯ ಮತ್ತು ಸಿಹಿ ತಿಂಡಿಗಳ ತಯಾರಿಕೆಯನ್ನು ಈ ವೀಡಿಯೊದಲ್ಲಿ ನೋಡಬಹುದು.
ವೀಡಿಯೊವನ್ನು ಪೂರ್ತಿಯಾಗಿ ನೋಡಿ, ನಿಮಗೂ ಈ ಪೂಜಾ ಆಚರಣೆ ಇಷ್ಟವಾಗಿದ್ದರೆ ವೀಡಿಯೊಗೆ LIKE ಮಾಡಿ, SHARE ಮಾಡಿ ಮತ್ತು ನಮ್ಮ ಚಾನೆಲ್‌ಗೆ SUBSCRIBE ಆಗಲು ಮರೆಯಬೇಡಿ! 🙏
#KrishnaJanmashtami #JanmashtamiSpecial #KrishnaJanmashtamiKannada #TejuVVlogs #KannadaVlog #KrishnaPuja #FestivalVlog #KannadaYouTuber #JanmashtamiCelebration #KannadaFestival