Перейти к содержимому

ಪುಲಗೇರಿ ಸೋಮನಾಥ (ಸೌರಾಷ್ಟ್ರ)||ಲಕ್ಷ್ಮೇಶ್ವರ ಸೋಮೇಶ್ವರ||‪@thejourney.06‬

thejourney.06

0:00 / 0:00

ಪುಲಗೇರಿ ಸೋಮನಾಥ (ಸೌರಾಷ್ಟ್ರ)||ಲಕ್ಷ್ಮೇಶ್ವರ ಸೋಮೇಶ್ವರ||‪@thejourney.06‬

259 просмотров · 2 недели назад
thejourney.06
603 подписчика
259 просмотров · 2 недели назад
ನಮಸ್ಕಾರ ಕನ್ನಡ ಮಂದಿಗೆ ಈ ವಿಡಿಯೋ ಸಾವಿರ ವರ್ಷ ಇತಿಹಾಸ ಹೊಂದಿರುವ 11ನೇ ಶತಮಾನದ ಪಶ್ಚಿಮ ಚಾಲುಕ್ಯರ ಶೈಲಿಯ ವಾಸ್ತುಶಿಲ್ಪ ವಾಗಿದೆ. ಕೋಟೆಯಂತಿರುವ ಎತ್ತರದ ಗೋಡೆಗಳು ಸುಂದರ ಶಿಲ್ಪಕಲೆ ಮತ್ತು ಶಿಲಾಶಾಸನಗಳು ಇದರ ವಿಶೇಷ. ದೇವಾಲಯದ ಹಿಂದೆ ಪುರಾತನವಾದ ಸುಂದರ ಪುಷ್ಕರಣೆ ಇದೇ ಅಂದರೆ ಬಾವಿ. ಇದನ್ನು ಸೋಮ ತೀರ್ಥ ಅಂತಾನೂ ಕರೀತಾರೆ ಈ ಸೋಮೇಶ್ವರ ದೇವಾಲಯ ಮೂರು ಪ್ರಮುಖ ದೇವಾಲಯಗಳನ್ನು ಹೊಂದಿದೆ. ಈ ಸೋಮೇಶ್ವರ ದೇವಾಲಯದ ಅತ್ಯಂತ ವಿಶಿಷ್ಟ ಸಂಗತಿಯೆಂದರೆ ಸಾಮಾನ್ಯ ಶಿವಲಿಂಗದ ಬದಲಿಗೆ ನಂದಿಯ ಮೇಲೆ ಕುಂತಿರುವ ಶಿವ ಮತ್ತು ಪಾರ್ವತಿಯ ಮೂರ್ತಿಗಳಿರುವುದು ತುಂಬಾ ವಿಶೇಷ.