Перейти к содержимому

ನರ್ಸರಿಯಿಂದ ತಂದ ದಾಸವಾಳ 3 ದಿನದಲ್ಲಿ ಸಾಯುತ್ತಾ? 100% ಬದುಕಿಸುವ 1 ಟ್ರಿಕ್! | Hibiscus Repotting

Healthy and Garden love with asha

0:00 / 0:00

ನರ್ಸರಿಯಿಂದ ತಂದ ದಾಸವಾಳ 3 ದಿನದಲ್ಲಿ ಸಾಯುತ್ತಾ? 100% ಬದುಕಿಸುವ 1 ಟ್ರಿಕ್! | Hibiscus Repotting

1 608 просмотров · 4 дня назад
Healthy and Garden love with asha
40 подписчиков
1 608 просмотров · 4 дня назад
--- ನಮಸ್ಕಾರ ಸ್ನೇಹಿತರೆ! 🙏 ಇವತ್ತಿನ ವಿಡಿಯೋದಲ್ಲಿ ನಾನು ನರ್ಸರಿಯಿಂದ ತಂದ ನನ್ನ 2 ಸುಂದರ ದಾಸವಾಳ ಗಿಡವನ್ನು ಹೇಗೆ Repotting ಮಾಡಿದೆ ಮತ್ತು ಅದರಲ್ಲಿ ತುಂಬಾ ಹೂವು ಬರಲು ನಾನು ಮಾಡುವ ಸೀಕ್ರೆಟ್ ಟಿಪ್ಸ್ ನ್ನು ತೋರಿಸಿದ್ದೇನೆ. ನೀವು ಕೂಡ ನರ್ಸರಿಯಿಂದ ದಾಸವಾಳ ತಂದರೆ 3 ದಿನದಲ್ಲಿ ಸಾಯುತ್ತಾ ಇದೆಯಾ? ಈ ವಿಡಿಯೋ ಕೊನೆವರೆಗೂ ನೋಡಿ! ಈ ವಿಡಿಯೋದಲ್ಲಿ ಏನಿದೆ: 00:00 - ನರ್ಸರಿಯಿಂದ ತಂದ ದಾಸವಾಳ 00:45 - Repotting ಮಾಡುವ ಸರಿಯಾದ ವಿಧಾನ 02:10 - ನಾನು ಬಳಸುವ ಮಣ್ಣಿನ ಮಿಶ್ರಣ ನಾನು ಬಳಸಿದ ಮಣ್ಣಿನ ಮಿಶ್ರಣ: ಕೆಂಪು ಮಣ್ಣು 40% + ಕೊಟ್ಟಿಗೆ ಗೊಬ್ಬರ 30% + ಮರಳು 20% + ಬೇವಿನ ಹಿಂಡಿ 10% ನಿಮಗೆ ಈ ವಿಡಿಯೋ ಇಷ್ಟ ಆದರೆ ಒಂದು Like ಮಾಡಿ, ನಿಮ್ಮ ಅನಿಸಿಕೆಯನ್ನು Comment ನಲ್ಲಿ ತಿಳಿಸಿ. ಇಂತಹ ಗಾರ್ಡನಿಂಗ್ ಟಿಪ್ಸ್ ಗಾಗಿ ನಮ್ಮ ಚಾನೆಲ್ ನ್ನು Subscribe ಮಾಡಿ! 🌺 #ದಾಸವಾಳ #Dasavala #Hibiscus #HibiscusCareKannada #Repotting #GardeningInKannada #TerraceGarden #HibiscusFlower #Moggu #HomeGarden #KannadaGardeningTips Keywords: dasavala gida, hibiscus repotting kannada, dasavala care, hibiscus flower trick --