Перейти к содержимому

ಮದುವೆ ಮನೆ ಶೈಲಿಯ ಕಾಬುಲ್ ಚೆನ್ನ ಮತ್ತು ತೊಂಡೆಕಾಯಿ ಪಲ್ಯ ಮಾಡುವ ವಿಧಾನ I South Indian Wedding Palya Recipe

Bhagya Tv

0:00 / 0:00

ಮದುವೆ ಮನೆ ಶೈಲಿಯ ಕಾಬುಲ್ ಚೆನ್ನ ಮತ್ತು ತೊಂಡೆಕಾಯಿ ಪಲ್ಯ ಮಾಡುವ ವಿಧಾನ I South Indian Wedding Palya Recipe

152 077 просмотров · 3 года назад
Bhagya Tv
1,36 млн подписчиков
152 077 просмотров · 3 года назад
#bhagyatvrecipes #sabjikirecipe #palya #recipesinkannada #bhagyatv ಕಾಬುಲ್ ಚನ್ನ ಮತ್ತು ತೊಂಡೆಕಾಯಿ ಉಪಯೋಗಿಸಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು ಕಾಬುಲ್ ಚನ್ನ ಅರ್ಧ ಕಪ್ ತೊಂಡೆಕಾಯಿ ಅರ್ಧ ಕೆಜಿ ತೆಂಗಿನಕಾಯಿ ತುರಿ ಅರ್ಧ ಕಪ್ ಎಣ್ಣೆ 4 ಟೇಬಲ್ ಸ್ಪೂನ್ ಬ್ಯಾಡಗಿ ಮೆಣಸಿನಕಾಯಿ 5 ರಿಂದ 6 ಕಾರದ ಮೆಣಸಿನಕಾಯಿ 5 ರಿಂದ 6 ಕಡ್ಲೆಬೇಳೆ 2 ಟೀ ಸ್ಪೂನ್ ಉದ್ದಿನ ಬೇಳೆ 2 ಟೀ ಸ್ಪೂನ್ ಜೀರಿಗೆ 1 ಟೀ ಸ್ಪೂನ್ ಸಾಸಿವೆ 1 ಟೀ ಸ್ಪೂನ್ ಹರಿಶಿಣದ ಪುಡಿ ಅರ್ಧ ಟೀ ಸ್ಪೂನ್ ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು ಕರಿಬೇವಿನ ಸೊಪ್ಪು ಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs