ಹಳ್ಳಿ ಶೈಲಿಯಲ್ಲಿ ಈರುಳ್ಳಿ ಮತ್ತು ಹುಣಸೇ ಹಣ್ಣಿನ ಗೊಜ್ಜು ಮಾಡುವ ವಿಧಾನ I Village style onion & tamarind gojju
Bhagya Tv
0:00 / 0:00
ಹಳ್ಳಿ ಶೈಲಿಯಲ್ಲಿ ಈರುಳ್ಳಿ ಮತ್ತು ಹುಣಸೇ ಹಣ್ಣಿನ ಗೊಜ್ಜು ಮಾಡುವ ವಿಧಾನ I Village style onion & tamarind gojju
17 438 просмотров · 1 г. назад
Bhagya Tv
1,36 млн подписчиков
17 438 просмотров · 1 г. назад
#recipe #food #cooking #tamarindricerecipe #gojju #tamarindricerecipe
ಈರುಳ್ಳಿ ಮತ್ತು ಹುಣಸೆಹಣ್ಣಿನ ಗೊಜ್ಜು ಮಾಡುವ ಸುಲಭ ವಿಧಾನ I Onion and tamarind gojju making
https://www.sunpure.in/
ಈರುಳ್ಳಿ ಮತ್ತು ಹುಣಸೆ ಹಣ್ಣಿನ ಗೊಜ್ಜು ಮಾಡಲು ಬೇಕಾದ ಪದಾರ್ಥಗಳು
ಸಾಂಬರ್ ಈರುಳ್ಳಿ ಅರ್ಧ ಕಪ್
ಹುಣಸೆಹಣ್ಣು ದಪ್ಪ ನಿಂಬೆಹಣ್ಣು ಗಾತ್ರದಷ್ಟು
ಎಣ್ಣೆ 3 ಟೇಬಲ್ ಸ್ಪೂನ್
ಸಾಂಬಾರ್ ಪುಡಿ 2 ಟೇಬಲ್ ಸ್ಪೂನ್
ಹಚ್ಚಕಾರದ ಪುಡಿ 1 ಟೀ ಸ್ಪೂನ್
ದನಿಯ ಪುಡಿ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಬೆಲ್ಲ 1 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಮೆಂತೆ ಕಾಳು ಸ್ವಲ್ಪ
ಇಂಗು ಚಿಟಿಕೆಯಷ್ಟು
ಬೆಳ್ಳುಳ್ಳಿ 1 ಗಡ್ಡೆ
ಉಪ್ಪು ರುಚಿಗೆ ತಕ್ಕಷ್ಟು