Saleem Wastik Case - ಮಗು ಕೊ೦ದು ಎಸ್ಕೇಪ್ | 31 ವರ್ಷ ಬಿಂದಸ್ ಜೀವನ |ಸಿಕ್ಕಿದ್ದು ಹೇಗೆ?
Mind It Media
0:00 / 0:00
Saleem Wastik Case - ಮಗು ಕೊ೦ದು ಎಸ್ಕೇಪ್ | 31 ವರ್ಷ ಬಿಂದಸ್ ಜೀವನ |ಸಿಕ್ಕಿದ್ದು ಹೇಗೆ?
31 509 просмотров · 4 месяца назад
Mind It Media
69,3 тыс. подписчиков
31 509 просмотров · 4 месяца назад
ನಮ್ಮ ಇವತ್ತಿನ ಸ್ಟೋರಿ, ನಂಬೋಕೆ ಕಷ್ಟ ಆದ್ರೂ, ನೈಜ ಘಟನೆ. ಇದು, ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ಮಾಡಿ, ಟಿವಿ ಡಿಬೇಟ್‌ಗಳಲ್ಲಿ ಪ್ಯಾನಲಿಸ್ಟ್ ಆಗಿ ಫೇಮಸ್ ಆಗಿದ್ದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಒಬ್ಬನ ಅಸಲಿ ಕಥೆ. ಇವನೊಬ್ಬ ಫೇಮಸ್ ಯೂಟ್ಯೂಬರ್. ಇವನು ಯೂಟ್ಯೂಬ್‌ಗೆ ಹಾಕೋ ವಿಡಿಯೋಗಳು ಮಿಲಿಯನ್‌ಗಟ್ಟಲೆ ವೀವ್ಸ್ ಗಳಿಸುತ್ತೆ. ಆದ್ರೆ ಈ ವ್ಯಕ್ತಿ ಈಗ ಎಷ್ಟು ಖ್ಯಾತಿಗಳಿಸಿದ್ದಾನೋ, ಅವನ ಅಪಖ್ಯಾತಿ ಕೂಡ ಅಷ್ಟೇ ದೊಡ್ಡದಿದೆ. ಅಂದ ಹಾಗೆ 26 ವರ್ಷಗಳ ಹಿಂದೆಯೇ ಸತ್ತೋಗಿದ್ದಾನೆ ಅಂತ ಅಂದುಕೊಂಡಿದ್ದ ಈ ವ್ಯಕ್ತಿ ಮತ್ತೆ ಹುಟ್ಟಿ ಬಂದಿದ್ದು ಹೇಗೆ? ಯೂಟ್ಯೂಬ್ ಸ್ಟಾರ್ ಆಗಿ ಮೆರೆದವನು ಒಬ್ಬ ಕ್ರಿ.ಮಿನಲ್, ಸಜಾಬಂಧಿ ಖೈದಿ. ಸಾಲದಕ್ಕೆ ಇವನ ಮೇಲೆ ಅಟ್ಯಾಕ್ ಮಾಡಿದ ಇಬ್ಬರನ್ನ, ಬೇರೆ ಬೇರೆ ಪ್ರಕರಣದಲ್ಲಿ ಯುಪಿ ಪೊಲೀಸರು ಎನ್.ಕೌಂಟರ್ ಮಾಡಿ ಬಿಸಾಕಿದ್ರು. ಇವನ ಕ್ರೈಮ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ. ಹಾಗಾದ್ರೆ ಯಾರು ಈ ಯೂಟ್ಯೂಬರ್? ಇವನು 31 ವರ್ಷಗಳ ಹಿಂದೆ ಮಾಡಿದ್ದ ಕ್ರೈಮ್ ಯಾವುದು? ಸಜೆ ಅನುಭವಿಸುತ್ತಿದ್ದ ಖೈದಿ ಜೈಲಿಂದ ಎಸ್ಕೇಪ್ ಆಗಿದ್ದು ಹೇಗೆ? ಪೊಲೀಸರು ಒಬ್ಬ ಕ್ರಿಮಿನಲ್‌ಗೆ ಗನ್ ಮ್ಯಾನ್ ಕೊಟ್ಟಿದ್ದು ಯಾಕೆ? ಕೊನೆಗೆ ಈ ಖತರ್ನಾಕ್ ಸಿಕ್ಕಾಕ್ಕೊಂಡಿದ್ದು ಹೇಗೆ? ಈ ರೋಚಕ ಇನ್‌ವೆಸ್ಟಿಗೇಶನ್‌ನ ಕಂಪ್ಲೀಟ್ ಡಿಟೇಲ್ಸ್ ನಮ್ಮ ಇವತ್ತಿನ ಕ್ರೈಮ್ ಸ್ಟೋರಿಯಲ್ಲಿ ಹೇಳ್ತೀವಿ.
#saleem #youtube #case