Перейти к содержимому

Krishna Nee Begane Baaro | Vidyabhushana | kannada devotional song | ಕೃಷ್ಣ ನೀ ಬೇಗನೇ ಬಾರೋ..

Newkannada lyrics

0:00 / 0:00

Krishna Nee Begane Baaro | Vidyabhushana | kannada devotional song | ಕೃಷ್ಣ ನೀ ಬೇಗನೇ ಬಾರೋ..

304 473 просмотра · 5 лет назад
Newkannada lyrics
8,84 тыс. подписчиков
304 473 просмотра · 5 лет назад
ಕೃಷ್ಣ ನೀ ಬೇಗನೇ ಬಾರೋ ||ಪ|| ಬೇಗನೆ ಬಾರೋ ನೀ ಮುಖವನ್ನು ತೋರೋ ||ಅ.ಪ|| ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ ನೀಲವರ್ಣನೆ ನಾಟ್ಯವಾಡುತ ಬಾರೋ ||1|| ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ವೈಜಯಂತಿಮಾಲೆ ||2|| ಕಾಶೀ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀ ಗಂಧ ಮೈಯೊಳು ಘಮಘಮ ||3|| ತಾಯಿಗೆ ಬಾಯಲ್ಲಿ ಜಗವನ್ನು ತೋರಿದ ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ ||4||