Konchigeri Bayalata Dhroupadiya vastrapaharana @jrshows-bornfighter-4119 @BAYALATAVIDEOS
BHK Artist
0:00 / 0:00
Konchigeri Bayalata Dhroupadiya vastrapaharana @jrshows-bornfighter-4119 @BAYALATAVIDEOS
211 просмотров · 5 дней назад
BHK Artist
310 подписчиков
211 просмотров · 5 дней назад
ಸಾಮಾನ್ಯವಾಗಿ ಗ್ರಾಮದ ದೇವಸ್ಥಾನ, ಬಯಲು ಮೈದಾನ ಅಥವಾ ಜಾತ್ರೆಯ ಸಂದರ್ಭದಲ್ಲಿ ಪ್ರದರ್ಶನ.
ಪುರಾಣ, ಮಹಾಭಾರತ, ರಾಮಾಯಣ ಹಾಗೂ ಸ್ಥಳೀಯ ಕಥೆಗಳು ಪ್ರಮುಖ ವಸ್ತುಗಳು.
ಸಂಗೀತ, ಹಾಡು, ನೃತ್ಯ, ಸಂಭಾಷಣೆ ಮತ್ತು ಹಾಸ್ಯ ಪ್ರಮುಖ ಭಾಗಗಳು.
ಪ್ರೇಕ್ಷಕರೊಂದಿಗೆ ನೇರ ಸಂಪರ್ಕ ಮತ್ತು ಸ್ಥಳೀಯ ಭಾಷೆಯ ಬಳಕೆ ಇದರ ವಿಶೇಷತೆ. #bayalata #uttarakarnataka #ballari #calture #karnataka #karnatakanews #uttarakarnataka