NANNOLAVE Full Song|Nizamuddeen RK And Ibrahim shirva|Malik Deenar Edu City Ranganakere Barkur Udupi
M DEC MEDIA и NAAZ MEDIA
0:00 / 0:00
NANNOLAVE Full Song|Nizamuddeen RK And Ibrahim shirva|Malik Deenar Edu City Ranganakere Barkur Udupi
4 800 просмотров · 3 недели назад
M DEC MEDIA и NAAZ MEDIA
4 800 просмотров · 3 недели назад
#NANNOLAVE #ನನ್ನೊಲವೇ #meeladsong #madh_song #kannadasong
#malikdeenareducity
NANNOLAVE FULL SONG RELEASED
Director: Sayyid Ibrahim junaid arrifayi thangal, Udupi
Singers: Ahmad Nizamuddeen Ranganakere And Ibrahim shirva
Presented by Malik Deenar Edu City Ranganakere, Udupi
Cast: Ahmad Nizamuddin RK, Ibrahim Khalil Shirva, Ishan Hkall, Thashreef Barkur
Best wishes: Samsheer Malhari, Swadaqathullah Saqafi, Haneef Saadi Kolake, Nasir Saqafi sakaleshpura
Recording: Smart audio station, Surathkal
Mixing: Zakir Kulai
Dop & Cut: Shafeeq
Marketing: Mdec media
(ಶಾಶ್ವತ ಪ್ರೀತಿಯ ದೊರೆಯೇ...
ದಿವ್ಯನುರಾಗದ ಮಳೆಯೇ...)2
(ಹಾವ ಭಾವದಲೂ ನನ್ನೊಲವೇ..
ನಾಡಿ ಮಿಡಿತಕಿರೊ ಬಲ ತಾವೇ...)2
ಬಿಸಿಲ ಬೇಗೆ
ಭಾರ ಬಂಡೆ
ಅಹದೆ ಅಹದೆ
ಬಿಲಾಲರೆದೆ..
ಬಿಲ್ಲು ಬಾಣ
ಎದೆಯು ಭಗ್ನ
ಬಿಟ್ಟು ಕೊಡದಬೂ ದುಜಾನ...
Bhootha bhavi ida thoorth thoorth nool kambi keri nee karithurumbe..
ನೇಣುಗಂಬದಲೂ
ಶತ್ರು ಸಿಡುಕಿದನು.
ನಿನ್ನ ಸ್ಥಾನದಲಿ ನಬಿಯಿರಲಿ..
ಪ್ರಾಣ ದೂತರಿಗೆ
ಮುಳ್ಳು ತಾಕಿದರೂ ಸಹಿಸೆನೆಂದ ಮಹಾ ಝೈದವರು..
ಪ್ರೇಮದ ನಶೆಯೇ ಓ ಹುಝೂರ್..
ಪ್ರಾಣಕೂ ಮಿಗಿಲು ಯಾ ಸುರೂರ್..
ಸರ್ಪ ಕಾದಿದೆ ದೊರೆಯೇ..
ಸೌರ್ ಗುಹೆಯ ಬಳಿಯೇ..
ಸಾವಿರ ವರ್ಷದ ಒಲವೇ..
ಪ್ರಾಣ ನಬಿ ದರ್ಶನವೇ..18-4
ಬಂದೇ ಬರುವರು ಒಮ್ಮೆ
ನನ್ನೆದೆಯೂರಿನ ಹೆಮ್ಮೆ
ಕಣ್ತುಂಬುವೆ ಓ ನಲ್ಮೆ..
ತಾವೇ ಪ್ರೇಮದ ಮಹಿಮೆ...
ಬಿಸಿಲು - ಮಳೆಗಿದ್ದೆ ನಿಧಿಯೇ
ತಮ್ಮನೇ ಕಾಯುತ ಹೂವೇ..
ಬಂದರು ತ್ವಾಹ ಹುಝೂರು
ಜೊತೆಯಲಿ ಸ್ವಿದ್ದೀಖವರು..
ಗುಹೆಯೇ ಆಶ್ರಯ ಬೇರು..
ರಂಧ್ರವ ಮುಚ್ಚಿದರವರು..
ಹೇಗೆ ಸಹಿಸಲಿ ನಬಿಯೇ..
ಕಚ್ಚೇ ಬಿಟ್ಟೆ ಹೂವೇ..
ಕಂಡೆನು ತಮ್ಮನು ನೂರೇ..
ಕ್ಷಮಿಸಿರಿ ಸ್ವಿದ್ದೀಖವರೇ...
(ಚಿರಗ್ ವಿರಗ್)
ಈ ಟ್ಯೂನ್
ಪ್ರಾಣಿ ಪ್ರೀತಿ..
ಶುದ್ಧ ಜೇನು..
ಎಷ್ಟು ಮಧುರ
ಅದರ ರೇಣು..
ಯಾವ ಸೀಮೆ
ಪ್ರೇಮಿ ನಾನು..
ನನ್ನ ಪ್ರೀತಿ ಶೂನ್ಯವೇನು..
(ಬಾನು ಬಾಗಿತು..
ಭೂಮಿ ಕುಣಿಯಿತು..
ವಿಶ್ವ ದೂತರ
ಪುಣ್ಯ ಜನ್ಮಕೆ...
ಕಸ್'ವಾ ಮಿಡಿಯಿತು..
ನಬಿಯ ವಿರಹಕೆ..
ಪ್ರಾಣ ಹಾರಿತು..
ತಾಳಲಾಗದೆ..)2
ಚಂದ್ರ ಸೀಳಿತು
ಏಕ ಸನ್ನೆಗೆ..
ಲೋಕ ಸೋತಿತ್ತು..
ಹೃದಯ ಭಾಷೆಗೆ...
ಕಲ್ಲು ಹೇಳಿತು
ಅಸ್ಸಲಾಮನ್ನು..
ಸಾಕ್ಷಿಯಾಯಿತು..
ನಿರ್ಜೀವ ಪ್ರೇಮಕೆ..
ಮರವು ನಡೆಯಿತು..
ಪ್ರೇಮ ಕರೆಗೆ..
ಉಡವು ನುಡಿಯಿತು..
ಇಶ್ಕಿನಾಚೆಗೆ..
ಮನವೇ....ಜಗವೇ
ನನ್ನೊಲವೇ..
ನನ್ನೊಲವೇ
ನನ್ನೊಲವೇ
ದೊರೆಯೇ...ಗುರುವೇ..
ನನ್ನೊಲವೇ
ನನ್ನೊಲವೇ
ನನ್ನೊಲವೇ
Nanna nananana nanana
ಇಸ್ರಾ ಯಾನಕಿರೊ ವಾಹನ..
ಅಶ್ರು ಸುರಿಸಿತದು ಅನು ದಿನ..
ತ್ವಾಹ ಕುಳಿತರು ಆ ಕ್ಷಣ..
ಪ್ರೇಮಕದುವೆ ಗಮ್ಯ ಸ್ಥಾನ..
Shvasana dahana kriya adikkadi
ಸಿದ್ರ ಮುಂತಹದ ಆಚೆಗೆ...
ನೈಜ ಪ್ರೇಮವೇ ಕರೆಯಿತು..
ಅಸ್ಸಲಾಂ ಅಲೈಕ ಅಯ್ಯುಹ ನ್ನಬೀ...
ಅಲ್ಲಿಯೂ ಉಮ್ಮತೀ ಉಮ್ಮತೀ ಮತಿ...