Live | ಜೆಎಸ್‍ಎಸ್ ಆಸ್ಪತ್ರೆಯಲ್ಲಿ ದೊರೆಯುವ ಸೇವಾ ಸೌಲಭ್ಯಗಳು | ಡಾ.ಮಧು ಸಿ.ಪಿ, ನಿರ್ದೇಶಕರು, ಜೆಎಸ್‍ಎಸ್ ಆಸ್ಪತ್ರೆ
JSS RADIO
0:00 / 0:00
Live | ಜೆಎಸ್‍ಎಸ್ ಆಸ್ಪತ್ರೆಯಲ್ಲಿ ದೊರೆಯುವ ಸೇವಾ ಸೌಲಭ್ಯಗಳು | ಡಾ.ಮಧು ಸಿ.ಪಿ, ನಿರ್ದೇಶಕರು, ಜೆಎಸ್‍ಎಸ್ ಆಸ್ಪತ್ರೆ
247 просмотров · Трансляция закончилась 1 мес. назад
JSS RADIO
2,65 тыс. подписчиков
247 просмотров · Трансляция закончилась 1 мес. назад
ಜೆಎಸ್‍ಎಸ್ ರೇಡಿಯೋ 91.2 FM
🩺 ಆರೋಗ್ಯ ಮಂಥನ – ವೈದ್ಯರೊಂದಿಗೆ ನೇರ ಸಂದರ್ಶನ ಮತ್ತು ಫೋನ್-ಇನ್ ಕಾರ್ಯಕ್ರಮ
🏥 ವಿಷಯ: ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ದೊರೆಯುವ ಸೇವಾ ಸೌಲಭ್ಯಗಳು
ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ವಿವಿಧ ವೈದ್ಯಕೀಯ ಸೇವೆಗಳು, ಚಿಕಿತ್ಸಾ ಸೌಲಭ್ಯಗಳು ಹಾಗೂ ಆರೋಗ್ಯ ಸೇವೆಗಳ ಕುರಿತು ತಿಳಿದುಕೊಳ್ಳಲು ಇದೊಂದು ಉತ್ತಮ ಅವಕಾಶ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರ್ದೇಶಕರೊಂದಿಗೆ ನೇರವಾಗಿ ಮಾತನಾಡಿ, ನಿಮ್ಮ ಆರೋಗ್ಯ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳಬಹುದು.
👨⚕️ ಕಾರ್ಯಕ್ರಮದ ಅತಿಥಿಗಳು:
ಡಾ. ಮಧು ಸಿ. ಪಿ.
ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ನಿರ್ದೇಶಕರು ಜೆಎಸ್‍ಎಸ್ ಆಸ್ಪತ್ರೆ, ಮೈಸೂರು
ದಿನಾಂಕ: 25 ಸೆಪ್ಟೆಂಬರ್ 2026, ಶುಕ್ರವಾರ
⏰ ಸಮಯ: ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ
📞 ನೇರ ಫೋನ್-ಇನ್ ಸಂಪರ್ಕ:
📱 82967 25912
🎙️ ನಿಮ್ಮ ಪ್ರಶ್ನೆಗಳನ್ನು ಕೇಳಿ, ವೈದ್ಯರಿಂದ ನೇರವಾಗಿ ಮಾಹಿತಿ ಪಡೆಯಿರಿ!
📲 ವಿಶ್ವದ ಯಾವುದೇ ಮೂಲೆಯಿಂದ ಆಲಿಸಿ!
ಜೆಎಸ್‍ಎಸ್ ರೇಡಿಯೋವನ್ನು ಮೊಬೈಲ್ ಆ್ಯಪ್ ಮೂಲಕವೂ ಆಲಿಸಬಹುದು.
🔗 ಆ್ಯಪ್ ಡೌನ್‌ಲೋಡ್ ಮಾಡಲು:
https://play.google.com/store/apps/de...
📻 ಜೆಎಸ್‍ಎಸ್ ರೇಡಿಯೋ 91.2 FM
ಸಮುದಾಯ ಬಾನುಲಿ ಕೇಂದ್ರ
ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು,
ಊಟಿ ರಸ್ತೆ, ಮೈಸೂರು.