Перейти к содержимому

ಗೊಬ್ಬರ ಹಾಕೋಕೆ ಗಿಡದ ಬುಡ ಬಿಡಿಸುವ ಅವಶ್ಯಕತೆಯಿಲ್ಲ ರೈತರಿಗೆ ಹಣ ಉಳೀಬೇಕಂದ್ರೆ ಕೆಲ ಅನವಶ್ಯಕ ಕೆಲಸಗಳನ್ನ ಬಿಡಬೇಕು.

Vivara - ವಿವರ

0:00 / 0:00

ಗೊಬ್ಬರ ಹಾಕೋಕೆ ಗಿಡದ ಬುಡ ಬಿಡಿಸುವ ಅವಶ್ಯಕತೆಯಿಲ್ಲ ರೈತರಿಗೆ ಹಣ ಉಳೀಬೇಕಂದ್ರೆ ಕೆಲ ಅನವಶ್ಯಕ ಕೆಲಸಗಳನ್ನ ಬಿಡಬೇಕು.

263 934 просмотра · 1 год назад
Vivara - ವಿವರ
38,6 тыс. подписчиков
263 934 просмотра · 1 год назад
EP-7 ಮಣ್ಣಿನ ವೈದ್ಯ ಕೃಷಿ ಸಂತ ಡಾ. ವಿಜಯ ಪ್ರಕಾಶ್ ಹೆಗ್ಡೆ ರವರ ವ್ಯಕ್ತಿ ಚಿತ್ರಣ ಮತ್ತು ಹಿಂದಿನ ಎಪಿಸೋಡ್ ಗಳಿಗೆ ಬಂದಂತಹ ವೀಕ್ಷಕರ ಪ್ರಶ್ನೆಗಳ ಎತ್ತೂವಳಿ. ಜೀವಂತ ಮಣ್ಣೇ ಬೇಸಾಯದ ಕಣ್ಣು. ಪ್ರಕೃತಿ ಮಣ್ಣನ್ನು ಜೀವಂತವಾಗಿಯೇ ಇಟ್ಟಿರುತ್ತೆ. ಆದರೆ ರೈತ ಅಧಿಕ ಉತ್ಪಾದನೆ ಭರದಲ್ಲಿ ಮಣ್ಣನ್ನು ನಿರ್ಜೀವಗೊಳುಸ್ತಾನೆ. ಇದನ್ನ ಸರಿ ಪಡಿಸಬೇಕು ಅಂದ್ರೆ ಮಣ್ಣಿನ ಸಂರಚನೆ, ಸೂಕ್ಷ್ಮಾಣು ಜೀವಿಗಳು, ಗೊಬ್ಬರ ಇವುಗಳ ಮಾಹಿತಿ ರೈತನಿಗೆ ಅರಿವಿಗೆ ಬರ್ಬೇಕು, ಹಾಗಾಗಬೇಕು ಅಂದ್ರೆ ರೈತ ತನ್ನ ತೋಟಕ್ಕೆ ತಾನೇ ಸಾವಯವ ಗೊಬ್ಬರ ತಯ್ಯಾರು ಮಾಡಬೇಕು, ಆಗ್ಲೇ ರೈತನ ಬದುಕು ಹಸನಾಗೋದು. ಇವು ಹಾಸನ ಜಿಲ್ಲೆಯ ಹರಿಹಳ್ಳಿ ಗ್ರಾಮದಲ್ಲಿ ಗೌರಿಶಂಕರ ಎಸ್ಟೇಟ್ ನಲ್ಲಿ ವಾರ್ಷಿಕ 10000 ಟನ್ ನಷ್ಟು ಸಾವಯವ ಗೊಬ್ಬರವನ್ನ ತಯಾರಿಸಿ ರೈತರಿಗೆ ತಲುಪಿಸುತ್ತಿರುವ ಡಾ. ವಿ ಪಿ ಹೆಗ್ಡೆ ಯವರ ಮನದ ಮಾತುಗಳು. ಶ್ರೀಯುತರ ಬದುಕಿನ ವಿವಿಧ ಘಟ್ಟಗಳ ಆತ್ಮಾವಲೋಕನ ಈ ವೀಡಿಯೋ. ಹಿಂದಿನ ಸಂಚಿಕೆಗಳಲ್ಲಿ ಹೆಗ್ಡೆರವರ ಸಾವಯವ ಕೃಷಿಯೆಡಗಿನ ಆಸಕ್ತಿಯ ಬಗ್ಗೆ ಹಾಗೂ ಗೊಬ್ಬರ ತಯಾರಿಕೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ.ಹಾಗೂ ಈ ಸಂಚಿಕೆಯಲ್ಲಿ ನಮ್ಮ ಹಿಂದಿನ ವೀಡಿಯೋಗಳಿಗೆ ವೀಕ್ಷಕರಿಂದ ಬಂದಂತಹ ಪ್ರಶ್ನೆಗಳಿಗೆ ಡಾ.ಹೆಗ್ಡೆ ಯವರ ಉತ್ತರ ಗಳನ್ನ ನಿಮ್ಮ ಮುಂದಿಟ್ಟಿದ್ದೀವಿ. ಡಾ. VP ಹೆಗ್ಡೆ ರವರು ತಯಾರಿಸಿರುವ ಉತ್ಕೃಷ್ಟ ಮಟ್ಟದ ಸಾವಯವ ಗೊಬ್ಬರ, ಸಾವಯವ ರೋಗ ಕೀಟ ನಿಯಂತ್ರಕಗಳು ಹಾಗೂ ಟೆರೇಸ್ ಗಾರ್ಡನ್ ಗೆ ಸೂಪರ್ 18 ಗೊಬ್ಬರದ ಬಾಲ್ ಬೇಕಾದಲ್ಲಿ- ಸಂಪರ್ಕಿಸಿ - 98866 33355 #vivarainfo #farming #kannada #agriculture #organicfarming #vivaraorganics #natural #organic #vphegde #organicmanure