Перейти к содержимому

ಕಲಾಕಾರ್ ಡೈರೆಕ್ಟರ್ || Kalakar Director (chapter 01) Full Movie || 4k HD Kannada movie || Love story

Cinema Campus

0:00 / 0:00

ಕಲಾಕಾರ್ ಡೈರೆಕ್ಟರ್ || Kalakar Director (chapter 01) Full Movie || 4k HD Kannada movie || Love story

13 860 просмотров · 2 мес. назад
Cinema Campus
18,1 тыс. подписчиков
13 860 просмотров · 2 мес. назад
‎⁨@cinemacampus⁩  ‎⁨@vinaystardom⁩  ಕದರಮಂಡಲಗಿ ಶ್ರೀ ಕಾಂತೇಶ ಸ್ವಾಮಿಯ ಆಶೀರ್ವಾದದೊಂದಿಗೆ🙏 ವಿಶೇಷ ಸೂಚನೆ ಈ ಕಥೆ ಯಾರ ಜೀವನ ಶೈಲಿಗೂ, ವ್ಯಕ್ತಿಗೂ ಹಾಗೂ ವೈಯಕ್ತಿಕ ಜೀವನಕ್ಕೆ ಅನ್ವಯಿಸುವುದಿಲ್ಲ, ಮತ್ತು ಯಾವ ಚಿತ್ರರಂಗಕ್ಕೂ, ಚಿತ್ರರಂಗದ ಒಳಗಿನ ವ್ಯಕ್ತಿಗೂ ಅನ್ವಯಿಸುವುದಿಲ್ಲ. ಈ ಕಥೆ, ಸಂಭಾಷಣೆ, ದೃಶ್ಯಗಳು ಹಾಗೂ ಪಾತ್ರಗಳು ಕೇವಲ ಕಾಲ್ಪನಿಕ ಹಾಗೂ ಮನೋರಂಜನೆಗೆ ಮಾತ್ರ... ದಯವಿಟ್ಟು ಈ ಚಿತ್ರದಲ್ಲಿ ಸಂದೇಶವನ್ನು ಹುಡುಕಬೇಡಿ, ಕೇವಲ ಮನರಂಜನೆಗೆ ಮಾತ್ರ. ಇದು ಒಂದು ಕಾಲ್ಪನಿಕ ಕಥೆ, ಚಲನಚಿತ್ರ ಚಿತ್ರೀಕರಣ ದಲ್ಲಿ ಈ ತರನು ಆಗಬಹುದೇ ಅಥವಾ ಒಬ್ಬ ನಿರ್ದೇಶಕ ಈತರನು ತೊಂದರೆಗೆ ಈಡಾಗಬುಹುದೆ ಎಂದು, ನಮ್ಮ ಕಲ್ಪನೆ ಮಾತ್ರ, ನಿಜ ಜೀವನದಲ್ಲಿ ಹೀಗೆ ಇರುವುದಿಲ್ಲ ಎಂದು ನಾವು ಬಾವಿಸುತ್ತೇವೆ. #instagram #facebook #vinaystardom #kalakardirectorfullmovie #ಕಲಾಕಾರ್ ಡೈರೆಕ್ಟರ್ ಪೂರ್ತಿ ಮೂವಿ #kalakardirector #ಕಲಾಕಾರ್ ಡೈರೆಕ್ಟರ್ #cinemacampus #newcomedyfilm #newvideo #shandwlood #lovestory Produced by - Cinema Campus Production written by - Vinay & Gopikrishna DOP, Edting, DI, Poster design - Naveen k Cast - Vinay Raju Prakesh goudr Guru (Telibeanni YT) Vinayak ( MC media YT) Megha Sunil soraba ( junior Upendra) vital Eranna Charan Adi Vinayak (Haveri) Meghana Chetu Angaragatti (etc) ಕೃತಜ್ಞತೆಗಳು ಈ ಚಿತ್ರದ ಚಿತ್ರೀಕರಣಕ್ಕೆ ಸಹಕರಿಸಿದ ಮತ್ತು ಸಹಾಯ ಮಾಡಿದ ಪ್ರತಿಯೊಬ್ಬರಿಗೂ, ಹಾಗೂ ಈ ಚಿತ್ರದಲ್ಲಿ ಅಭಿನಯಕ್ಕೆ ಭಾಗವಹಿಸಿದ ಪ್ರತಿಯೊಬ್ಬರಿಗೂ ಮತ್ತು ಮುಖ್ಯವಾಗಿ ಈ ಚಿತ್ರವನ್ನು ನೋಡುತ್ತಿರುವ ತಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏 ವಿಶೇಷ ಕೃತಜ್ಞತೆಗಳು ಶಂಕರ್ ಕಲ್ಲಾಪುರ ಕದರಮಂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು. ದಯವಿಟ್ಟು ಈ ಚಿತ್ರವನ್ನು ಬೇರೆ ಅವರಿಗೆ ಶೇರ್ ಮಾಡಿ, ನಮ್ಮ ಒಂದು ಪ್ರಯತ್ನಕ್ಕೆ ನಿಮ್ಮ ಸಹಕಾರ ಇರಲಿ, ನಿಮ್ಮ ಸುತ್ತಮುತ್ತಲಿನ ಜನಕ್ಕೆ ಹಾಗೂ ಫ್ರೆಂಡ್ಸ್ ಗೆ ಫ್ಯಾಮಿಲಿಗೆ ನಮ್ಮನ್ನು, ನಮ್ಮ ಚಿತ್ರವನ್ನು, ಹಾಗೂ ನಮ್ಮ ಚಾನಲನ್ನು ಸ್ವಲ್ಪ ಪರಿಚಯ ಮಾಡಿಕೊಡಿ. ಬಂದಿರಿ ಹಂಗೆ ಹೋಗ್ಬೇಡ್ರಿ ಚಾನೆಲ್ನ ಸಬ್ಸ್ಕ್ರೈಬ್ ಮಾಡ್ರಿ, ಶೇರ್ ಮಾಡ್ರಿ, ನಿಮ್ಮ ಅನಿಸಿಕೆ ನಾ ಕಮೆಂಟ್ ನಾಗ ತಿಳಿಸ್ರಿ ರಿಪ್ಲೇ ಮಾಡ್ತೀವಿ. ಧನ್ಯವಾದಗಳು🙏 #kalakardirectorfullmovie #cinemamaking #comedyentertaimentfilm #uttarakarnataka #comedy #lovestory #funny #shandwlood #newkannadamovie