Перейти к содержимому

ಜಯ ಜಯ ಬಗ್ವಾಡಿ ಮಹಿಷಾಸುರಮರ್ಧಿನಿ ಭಕ್ತಿಗೀತೆ

Bhakthi Aarohana

0:00 / 0:00

ಜಯ ಜಯ ಬಗ್ವಾಡಿ ಮಹಿಷಾಸುರಮರ್ಧಿನಿ ಭಕ್ತಿಗೀತೆ

259 просмотров · 8 дней назад
Bhakthi Aarohana
121 подписчик
259 просмотров · 8 дней назад
ಜಯ ಜಯ ಬಗ್ವಾಡಿ ಮಹಿಷಾಸುರಮರ್ಧಿನಿ | ಭಕ್ತಿಗೀತೆ 🙏 Lyrics ಪವಿತ್ರ ಬಗ್ವಾಡಿ ಕ್ಷೇತ್ರದ ಬಳಿ ಬಂದೆ ಚಕ್ರ ತೀರದಲ್ಲಿ ದೇವಿಗೆ ಹೂಗಳ ತಂದೆ ದೇವಿ ನೀನೆ ತಾಯಿ ತಂದೆ ದೇವಿ ನೀನೆ ತಾಯಿ ತಂದೆ ನಿನ್ನ ದಿವ್ಯರೂಪವ ನೋಡಿದೆ ಶರಣಾಗಿ ಬೇಡುವೆ ನಿನ್ನ ಮುಂದೆ ಜಯ ಜಯ ಮಹಿಷಾಸುರ ಮರ್ಧಿನಿ ಎಂದೇ ಜಯ ಜಯ ಮಹಿಷಾಸುರ ಮರ್ಧಿನಿ ಜಯ ಜಯ ತ್ರಿಶೂಲ ಧಾರಿಣಿ ಜಯ ಜಯ ಸೌಭಾಗ್ಯ ದಾಯಿನಿ ಜಯ ಜಯ ದೇವಿ ಭಕ್ತ ರಕ್ಷಿಣಿ ತಾಯೇ ಕಾಯೇ ಶರಣು ಶರಣು ಬಗ್ವಾಡಿ ತಾಯೇ ದೇವಿ ನೀನೆ ಕರುಣೆಯ ಸಾಗರ ನೀಡುವೆ ನೀನು ಪ್ರೀತಿಯ ವರ ಭಕ್ತರಿಗೆ ನೀನೆ ಸದಾ ಆಧಾರ ನಿನ್ನ ನಾಮವೇ ಮನಕೆ ಮಧುರ ಬಗ್ವಾಡಿ ತಾಯಿ ಕೃಪೆಯಿಂದ ಬದುಕು ಸುಂದರ ಜಯ ಜಯ ತ್ರಿನಯನಿ ಸಿಂಹವಾಹಿನಿ ಶಕ್ತಿಸ್ವರೂಪಿಣಿ ದುಷ್ಟ ಸಂಹಾರಿಣಿ, ಧರ್ಮ ರಕ್ಷಿಣಿ ಜಯ ಜಯ ಆನಂದ ಕಾರಿಣಿ ಜಯ ಜಯ ದೇವಿ ಭಕ್ತ ರಕ್ಷಿಣಿ ಜಯ ಜಯ ಬಗ್ವಾಡಿ ಮಹಿಷಾಸುರ ಮರ್ಧಿನಿ ✍️ ರಚನೆ - ಪ್ರಖ್ಯಾತ್ ಕೆಂಚನೂರು, ರಾಜೇಶ್ ಕೆಂಚನೂರು ಬಗ್ವಾಡಿ ಮಹಿಷಾಸುರಮರ್ಧಿನಿ ತಾಯಿಯ ಭಕ್ತರಿಗೆ ಅರ್ಪಿಸುವ ಈ ಭಕ್ತಿಗೀತೆಯನ್ನು ಭಕ್ತಿಯಿಂದ ಆಲಿಸಿ, ತಾಯಿಯ ಕೃಪೆ ಮತ್ತು ಆಶೀರ್ವಾದ ಪಡೆಯಿರಿ. 🙏🌺 Bhakthi Aarohana ಕನ್ನಡ ಭಕ್ತಿಗೀತೆಗಳು | ದೇವರ ಹಾಡುಗಳು | ಭಕ್ತಿ ಸಂಗೀತ Keywords ಬಗ್ವಾಡಿ ಮಹಿಷಾಸುರಮರ್ಧಿನಿ, ಬಗ್ವಾಡಿ ತಾಯಿ, ಮಹಿಷಾಸುರ ಮರ್ಧಿನಿ, ಬಗ್ವಾಡಿ ಭಕ್ತಿಗೀತೆ, ಕನ್ನಡ ಭಕ್ತಿಗೀತೆ, ದೇವಿ ಭಕ್ತಿಗೀತೆ, ದುರ್ಗಾ ದೇವಿ ಹಾಡು, ಶಕ್ತಿ ದೇವಿ ಹಾಡು, ಕನ್ನಡ ದೇವರ ಹಾಡು, Bagwadi Mahishasura Mardini, Bagwadi Devi, Kannada devotional songs, Kannada bhakti songs, Devi devotional song Hashtags #ಬಗ್ವಾಡಿತಾಯಿ #ಮಹಿಷಾಸುರಮರ್ಧಿನಿ #ಬಗ್ವಾಡಿಭಕ್ತಿಗೀತೆ #ಭಕ್ತಿಗೀತೆ #ಕನ್ನಡಭಕ್ತಿಗೀತೆ #ದೇವಿಭಕ್ತಿಗೀತೆ #ದುರ್ಗಾದೇವಿ #ಶಕ್ತಿಸ್ವರೂಪಿಣಿ #BhakthiAarohana #BagwadiDevi #MahishasuraMardini #KannadaDevotionalSongs