Перейти к содержимому

ಗಂಡನ ಜೊತೆ ಕೈ ಜೋಡಿಸಿದ ಪತ್ನಿ HSW 5G ನೀಡಿದ Success Story || HSW Ultra & Turbo 1.5 ||

HSW EMBROIDERY MACHINE

0:00 / 0:00

ಗಂಡನ ಜೊತೆ ಕೈ ಜೋಡಿಸಿದ ಪತ್ನಿ HSW 5G ನೀಡಿದ Success Story || HSW Ultra & Turbo 1.5 ||

3 073 просмотра · 10 дн. назад
HSW EMBROIDERY MACHINE
105 тыс. подписчиков
3 073 просмотра · 10 дн. назад
Hello Subscribers, ಒಂದು ಸಣ್ಣ tailoring shop ಇಂದ ಶುರುವಾದ ಇವರ journey, ಇಂದು HSW 5G embroidery work ಜೊತೆಗೆ ಚೆನ್ನಾಗಿ ಮುಂದುವರಿಯುತ್ತಿದೆ. 🚀 ಮದುವೆಗೂ ಮುಂಚೆ Fashion Designing ಕಲಿತ ಮೇಡಮ್ ಅವರಿಗೆ, tailoring work ಅನ್ನು ಅವರ husband ಅವರೇ ಕಲಿಸಿಕೊಟ್ಟರಂತೆ. ಈಗ ಇಬ್ಬರೂ ಸೇರಿ ಮಾನ್ವಿಯಲ್ಲಿ Megha Tailor shop ನಡಸ್ತಿದ್ದಾರೆ. ✂️ ಮೊದಲು embroidery work ಅನ್ನು ಹೊರಗಡೆ ಕೊಡ್ತಿದ್ದ ಇವರು, ಈಗ HSW 5G Machine ಮೂಲಕ ತಾವೇ work ಮಾಡ್ತಿದ್ದಾರೆ. ಇವರ journey ಹಾಗೂ HSW Machine ಅನುಭವವನ್ನು ಈ video ನಲ್ಲಿ ನೋಡೋಣ. 🎤 #EmbroideryBusiness #EmbroideryEntrepreneur #EmbroideryTraining #singleheadembroiderymachine #EmbroideryMachineIndia #embroiderymachine #embroiderystartup #hswturbo #highspeedmachine #HSWTurbo1.5 #smallbusinessindia #hswultra 📞 For Machine Inquiries: 1800 889 3355 | +91 72400 40023 👉 Don’t forget to Like, Share & Subscribe for more inspiring stories!