Перейти к содержимому

ಶ್ರೀಮಂತರು ಹಣಕ್ಕಾಗಿ ಮಾತ್ರ ಕೆಲಸ ಮಾಡಲ್ಲ—ಹಣವನ್ನು ತಮ್ಮಗಾಗಿ ಕೆಲಸ ಮಾಡಿಸುತ್ತಾರೆ |Rich Dad Poor Dad #tatparya

Tatparya Kannada

0:00 / 0:00

ಶ್ರೀಮಂತರು ಹಣಕ್ಕಾಗಿ ಮಾತ್ರ ಕೆಲಸ ಮಾಡಲ್ಲ—ಹಣವನ್ನು ತಮ್ಮಗಾಗಿ ಕೆಲಸ ಮಾಡಿಸುತ್ತಾರೆ |Rich Dad Poor Dad #tatparya

107 просмотров · 3 нед. назад
Tatparya Kannada
150 подписчиков
107 просмотров · 3 нед. назад
ಶ್ರೀಮಂತರು ಹಣಕ್ಕಾಗಿ ಮಾತ್ರ ಕೆಲಸ ಮಾಡಲ್ಲ—ಹಣವನ್ನು ತಮ್ಮಗಾಗಿ ಕೆಲಸ ಮಾಡಿಸುತ್ತಾರೆ | Rich Dad Poor Dad Chapter 10 — Final Thoughts ಹೆಚ್ಚು ಹಣ ಸಂಪಾದಿಸುವುದೇ Wealth ಕಟ್ಟುವ ದಾರಿ ಅಲ್ಲ. ನಿಮ್ಮ ಹಣವನ್ನು ಹೇಗೆ ಕೆಲಸ ಮಾಡಿಸಬೇಕು ಎಂಬ Financial Intelligence ಕೂಡ ಮುಖ್ಯ. ಈ ವಿಡಿಯೋದಲ್ಲಿ Rich Dad Poor Dad ನ ಅಂತಿಮ ಪಾಠಗಳಿಂದ, ಹಣದ ಬಗ್ಗೆ ನಿಮ್ಮ thinking ಅನ್ನು ಬದಲಾಯಿಸಬಹುದಾದ ಕೆಲವು practical ideas ನೋಡೋಣ: Earned Income, Portfolio Income ಮತ್ತು Passive Income ನಡುವಿನ ವ್ಯತ್ಯಾಸ ಹಣಕ್ಕಾಗಿ ಕೆಲಸ ಮಾಡುವುದರಿಂದ ಹಣವನ್ನು ನಿಮ್ಮಗಾಗಿ ಕೆಲಸ ಮಾಡಿಸುವ mindsetಗೆ ಹೇಗೆ ಬದಲಾಗಬಹುದು Financial Intelligence ಯಾಕೆ ಮುಖ್ಯ ಅವಕಾಶಗಳನ್ನು ಹುಡುಕುವ ಮತ್ತು action ತೆಗೆದುಕೊಳ್ಳುವ ವಿಧಾನ ದೊಡ್ಡ ಅವಕಾಶಗಳನ್ನು ಗುರುತಿಸಲು ಹೇಗೆ ಯೋಚಿಸಬೇಕು ಹಣಕಾಸಿನ ಶಿಕ್ಷಣ ಮತ್ತು investing skills ಯಾಕೆ ಮುಖ್ಯ ಪುಸ್ತಕ: Rich Dad Poor Dad ಲೇಖಕರು: Robert Kiyosaki ಈ ವಿಡಿಯೋದಲ್ಲಿರುವ financial concepts ಶಿಕ್ಷಣದ ಉದ್ದೇಶಕ್ಕಷ್ಟೇ; ವೈಯಕ್ತಿಕ financial advice ಅಲ್ಲ. ನಿಮಗೆ ಹೆಚ್ಚು impact ಆದ idea ಯಾವುದು? Commentನಲ್ಲಿ ತಿಳಿಸಿ. #RichDadPoorDadKannada #MoneyManagementKannada #FinancialLiteracyKannada #TatparyaKannada Subscribers : 129 00:00 - ಪರಿಚಯ (Introduction) 01:17 - 1. ಕೆಲಸ ಮಾಡದ ವಿಧಾನವನ್ನು ನಿಲ್ಲಿಸಿ 01:58 - 2. ಹೊಸ ಐಡಿಯಾಗಳನ್ನು ಹುಡುಕಿ 02:40 - 3. ಈಗಾಗಲೇ ಸಾಧಿಸಿದವರಿಂದ ಕಲಿಯಿರಿ 03:16 - 4. ನಿರಂತರ ಕಲಿಕೆ ಮತ್ತು ಆಕ್ಷನ್ 03:52 - 5. ಹೆಚ್ಚು ಆಫರ್ ಮಾಡಿ 04:43 - 6. ಮಾರ್ಕೆಟ್‌ನಲ್ಲಿ ಆಕ್ಟಿವ್ ಆಗಿರಿ 05:21 - 7. ಬದಲಾವಣೆಗಳನ್ನು ಗಮನಿಸಿ 06:07 - 8. ಸರಿಯಾದ ಬೆಲೆಗೆ ಖರೀದಿಸಿ (Bargain) 06:48 - 9. ದೊಡ್ಡದಾಗಿ ಯೋಚಿಸಿ (Think Big) 07:29 - 10. ಆಕ್ಷನ್ ತೆಗೆದುಕೊಳ್ಳಿ 08:00 - 3 ವಿಧದ ಆದಾಯ (Types of Income) 08:50 - ಆಸ್ತಿಗಳನ್ನು ನಿರ್ಮಿಸುವ ವಿಧಾನ 09:40 - ಅಂತಿಮ ಸಂದೇಶ & ಪ್ರಾಕ್ಟಿಕಲ್ ಸ್ಟೆಪ್