TULU LANGUAGE & THE EIGHTH SCHEDULE! DOCUMENTS, DEMAND, BENEFITS ತುಳು ಭಾಷೆಗೆ 8ನೇ ಪರಿಚ್ಛೇದ ಸವಲತ್ತುಗಳು
Ganesh Rai Kaleidoscope
0:00 / 0:00
TULU LANGUAGE & THE EIGHTH SCHEDULE! DOCUMENTS, DEMAND, BENEFITS ತುಳು ಭಾಷೆಗೆ 8ನೇ ಪರಿಚ್ಛೇದ ಸವಲತ್ತುಗಳು
742 просмотра · 4 нед. назад
Ganesh Rai Kaleidoscope
4,94 тыс. подписчиков
742 просмотра · 4 нед. назад
TULU LANGUAGE & THE EIGHTH SCHEDULE! DOCUMENTS, DEMAND, BENEFITS
ತುಳು ಭಾಷೆಗೆ 8ನೇ ಪರಿಚ್ಛೇದ! ದಾಖಲೆಗಳು | ಬೇಡಿಕೆ | ಸಿಗುವ ಸವಲತ್ತುಗಳು
ಈ ವೀಡಿಯೋ ಶೈಕ್ಷಣಿಕ ಮತ್ತು ಮಾಹಿತಿಯ ಉದ್ಧೇಶಕ್ಕಾಗಿ ಸಿದ್ಧಪಡಿಸಲಾಗಿದೆ. ಸಂವಿದಾನ್ತ್ಮಕ ಮತ್ತು ಸರ್ಕಾರಿ ನಿಯಮಗಳ ಅಧಿಕೃತ ಸಂವಿಧಾನತ್ಮಕ ಸ್ಥಾನಮಾನ ಲಭ್ಯವಿರುವ ಅವಕಾಶವನ್ನು ತೋರಿಸಿದ್ದೇನೆ.
UPSC ಸಾಹಿತ್ಯ ಅಕಾಡೇಮಿ ಮತ್ತು CIIL ಸಂಬಧಿಸಿದ ಅಧಿಕೃತ ಮಾಹಿತಿ ಇವೆಲ್ಲವನ್ನು ನೋಡಿದಾಗ 1956 ರಿಂದಲೇ ತುಳು ಭಾಷೆ ೮ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗದೆ ತುಳು ಭಾಷೆಗೆ ಸರ್ಕಾರದಿಂದ ಸಿಗಬೇಕಾದ ಕೇಂದ್ರ ಸರ್ಕಾರದ ಆಶ್ರಯ ಮತ್ತು ಸವಲತ್ತುಗಳು ಸಿಗದೆ ವಂಚಿತವಾಗಿದೆ.
ಆದಷ್ಟು ಶೀಘ್ರದಲ್ಲಿ ತುಳು ಭಾಷೆ 8ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಿ ಭಾರತದ ಇನ್ನಿತರ 22 ಅಧಿಕೃತ ಭಾಷೆಗಳಿಗೆ ಸಿಗುವ ಸೌಲಭ್ಯಗಳು ಸಿಗುವಂತಾಗಲಿ ಎಂದು ನಮ್ಮೆಲ್ಲರ ಬೇಡಿಕೆ ಮತ್ತು ಆಶಯವಾಗಿದೆ.
#tulu #tulunadu #tulunad #tuluscript #tuluculture #tuluhistory #languages #8thschedule #tuluacademi #nammatulunad #nammamangalore #nammaudupi #nammaudupitulunadu #namatuluver