ಜೀವನದ ಎಲ್ಲಾ ಸಮಸ್ಯೆಗೆ ಇಲ್ಲಿದೆ 20 ಪರಿಹಾರ! ಮನಸ್ಸು ಚಂಚಲವೇ? ನಿದ್ದೆ ಬರ್ತಿಲ್ವಾ? | Jeevana Satya
Shashikala Ms
0:00 / 0:00
ಜೀವನದ ಎಲ್ಲಾ ಸಮಸ್ಯೆಗೆ ಇಲ್ಲಿದೆ 20 ಪರಿಹಾರ! ಮನಸ್ಸು ಚಂಚಲವೇ? ನಿದ್ದೆ ಬರ್ತಿಲ್ವಾ? | Jeevana Satya
2 419 просмотров · Трансляция закончилась 2 дня назад
Shashikala Ms
392 подписчика
2 419 просмотров · Трансляция закончилась 2 дня назад
ಬೆಳಗ್ಗೆ ಎದ್ದ ನಂತರ ಏನು ಮಾಡಬೇಕು? - ದೇವರ ನಾಮ ಸ್ಮರಿಸಿ.
ಮನಸ್ಸು ಚಂಚಲವಾಗಿದೆಯೇ? - ನಿತ್ಯ ಧ್ಯಾನ ಮಾಡಿ.
ಹಣಕಾಸಿನ ತೊಂದರೆಯೇ? - ಲಕ್ಷ್ಮೀ ಮಂತ್ರ ಪಠಿಸಿ.
ಕೆಲಸ ಆಗುತ್ತಿಲ್ಲವೇ? - ಸೂರ್ಯನಿಗೆ ನಮಸ್ಕಾರ ಮಾಡಿ.
ಮನೆಯಲ್ಲಿ ಜಗಳವೇ? - ಸಂಜೆ ದೀಪ ಹಚ್ಚಿ.
ನಿದ್ದೆ ಬರುತ್ತಿಲ್ಲವೇ? - ಹಾಲಿಗೆ ಅರಿಶಿನ ಹಾಕಿ ಸೇವಿಸಿ.
ಕೋಪ ಬರುತ್ತಿದೆಯೇ? - ತುಳಸಿ ನೀರು ಸೇವಿಸಿ.
ಭಯ ಕಾಡುತ್ತಿದೆಯೇ? - ಹನುಮಾನ್ ಚಾಲೀಸಾ ಪಠಿಸಿ.
ಆರೋಗ್ಯ ಬೇಕೇ? - ಬಿಸಿ ನೀರು ಕುಡಿಯಿರಿ, ವಾಕಿಂಗ್ ಮಾಡಿ.
ಬುದ್ಧಿ ಬೇಕೇ? - ಪುಸ್ತಕ ಓದಿ, ಒಳ್ಳೆಯ ಸಹವಾಸ ಮಾಡಿ.
ಸ್ನೇಹ ಬೇಕೇ? - ಗೌರವ ಕೊಡಿ, ನಗುಮುಖದಿಂದಿರಿ.
ಪ್ರೀತಿ ಉಳಿಯಬೇಕೇ? - ಸಿಹಿಯಾಗಿ ಮಾತನಾಡಿ.
ದುಃಖ ಇದೆಯೇ? - ಇನ್ನೊಬ್ಬರಿಗೆ ಸಹಾಯ ಮಾಡಿ.
ಸಾಲ ತೀರಬೇಕೇ? - ಖರ್ಚು ಬರೆದಿಟ್ಟು ಉಳಿಸಿ.
ಕೀರ್ತಿ ಬೇಕೇ? - ಒಳ್ಳೆಯ ಕೆಲಸ ಮಾಡಿ.
ಶಾಂತಿ ಬೇಕೇ? - ದ್ವೇಷ ಬಿಡಿ.
ಬಲ ಬೇಕೇ? - ವ್ಯಾಯಾಮ ಮಾಡಿ.
ಸುಖ ಬೇಕೇ? - ಇರುವುದರಲ್ಲಿ ತೃಪ್ತಿ ಪಡಿ.
ಮಕ್ಕಳು ಮಾತು ಕೇಳುತ್ತಿಲ್ಲವೇ? - ಪ್ರೀತಿಯಿಂದ ಸಮಯ ಕೊಡಿ.
ಪಾಪ ಕಳೆಯಬೇಕೇ? - ಗೋಸೇವೆ ಮತ್ತು ಅನ್ನದಾನ ಮಾಡಿ.
ಈ ವಿಡಿಯೋ ನಿಮಗೆ ಇಷ್ಟವಾದರೆ LIKE 👍 ಮಾಡಿ, SHARE ಮಾಡಿ.
ನಮ್ಮ Shashikala Ms ಚಾನಲ್ ಗೆ SUBSCRIBE ಮಾಡಿ 🙏
#kannadamotivation #jeevanasatya #lifetips #shashikalams stream is created with #PRISMLiveStudio